ಭದ್ರಾವತಿಗೆ ಎಂಟ್ರಿ ಕೊಟ್ಟ ಪಂಚರತ್ನ ರಥಯಾತ್ರೆ…!

ಭದ್ರಾವತಿ(ಫೆ.21): ರಾಜ್ಯದಲ್ಲಿ ಈಗಾಗಲೇ ಪಂಚರತ್ನ ರಥಯಾತ್ರೆ ಅತ್ಯಂತ ಅದ್ಧೂರಿಯಾಗಿ ಸಾಗುತ್ತಿದೆ. ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಈ ಯಾತ್ರೆ ಇಂದು ಭದ್ರಾವತಿಗೆ ತಲುಪಿದ್ದು,      69 ನೇ ದಿನದ ಪಂಚರತ್ನ ಯಾತ್ರೆಗೆ ಸಾಕ್ಷಿಯಾಯಿತು. ಭದ್ರಾವತಿ ಕ್ಷೇತ್ರದಲ್ಲಿ ದಳಪತಿ ಸಂಚಾರ ನಡೆಸಿದರು. ಇಲ್ಲಿನ ಯಾಕಾರೆಹಳ್ಳಿಯಲ್ಲಿ ಮಾಜಿ ಸಿಎಂ ಹೆಚ್ ಡಿ ಕೆಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಬೃಹತ್ ಗುಲಾಬಿ, ಮಲ್ಲಿಗೆ ಹಾರ ಹಾಕಿ ದಳಪತಿಗೆ ಗ್ರಾಮಸ್ಥರು ಸನ್ಮಾನ ಮಾಡಿದರು. ಇನ್ನು ಕಾರೆಹಳ್ಳಿಯಲ್ಲಿ  ಮಾಜಿ ಸಿಎಂ ಕುಮಾರಸ್ವಾಮಿ … Continue reading ಭದ್ರಾವತಿಗೆ ಎಂಟ್ರಿ ಕೊಟ್ಟ ಪಂಚರತ್ನ ರಥಯಾತ್ರೆ…!