political story ಈಗಾಗಲೆ ಹಲವಾರು ತಿಂಗಳುಗಳಿಂದ ವಿಧಾನಸಭಾ ಚುನಾವಣೆಯ ಪಂಚರತ್ನ ರಥಯಾತ್ರೆಯ ಮೂಲಕ ಪ್ರಚಾರ ಕೈಗೊಂಡಿರುವ ಜನತಾದಳ ಪಕ್ಷ ಫೆಬ್ರವರಿ 25 ವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ. ಶಿವಮೊಗ್ಗ ನಗರ ಮತ್ತು ಗ್ರಾಮಾಂತರ ಸೇರಿ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ. ಈ ಪಂಚರತ್ನ ರಥಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿಗಳ ಜೆಡಿಎಸ್ ನಾಯಕರಾದ ಕುಮಾರಸ್ವಾಮಿಯವರ ನೇತೃತ್ವದಲ್ಲಿ ನಡೆಯಲಿದೆ. ಇನ್ನು ಈ ಯಾತ್ರೆಯಲ್ಲಿ ಶಿವಮೊಗ್ಗಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾರದಾ ಪೂರ್ಯನಾಯ್ಕ ಸೇರಿ ಸಂಬಂಧ ಪಟ್ಟ ಹಲವು ಅಭ್ಯರ್ಥಿಗಳು ಈ … Continue reading ಪಂಚರತ್ನ ರಥಯಾತ್ರೆ ಶಿವಮೊಗ್ಗ
Copy and paste this URL into your WordPress site to embed
Copy and paste this code into your site to embed