ರೋಹಿತ್‌ ಶರ್ಮಾಗೇ ಆಡೋದನ್ನ ಹೇಳಿಕೊಟ್ಟ ಪಾಂಡ್ಯಾ: ಆಕ್ರೋಶ ಹೊರಹಾಕಿದ ನೆಟ್ಟಿಗರು

Sports News: ಐಪಿಎಲ್ ಮ್ಯಾಚ್‌ನಲ್ಲಿ ಮುಂಬೈ ಇಂಡಿಯನ್ಸ್‌ಗೆ 5 ಬಾರಿ ಕಪ್ ಗೆಲ್ಲಿಸಿಕೊಟ್ಟಿದ್ದ ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕೆಳಗಿಳಿಸಿ, ಹಾರ್ದಿಕ್ ಪಾಂಡ್ಯಾಗೆ ನಾಯಕತ್ವ ನೀಡಲಾಗಿದೆ. ಈ ಮಧ್ಯೆ ಪಾಂಡ್ಯಾ, ಶರ್ಮಾಗೆ ಆ ಕಡೆ  ಹೋಗಿ ನಿಂತುಕೋ ಅನ್ನೋ ರೀತಿ, ಹೇಳಿದ್ದು, ರೋಹಿತ್ ಕೊಂಚ ಬೇಸರದ ಮುಖ ಮಾಡಿಕೊಂಡೇ, ಫೀಲ್ಡಿಂಗ್ ಮಾಡಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. 5 ಬಾರಿ ಕಪ್ ಗೆಲ್ಲಲು ಸಹಾಯಕವಾಗಿದ್ದ ಕ್ಯಾಪ್ಟನ್ಸಿಯನ್ನು ರೋಹಿತ್ ಶರ್ಮಾ ನಿಭಾಯಿಸಿದ್ದಾರೆ. ಇವರನ್ನು … Continue reading ರೋಹಿತ್‌ ಶರ್ಮಾಗೇ ಆಡೋದನ್ನ ಹೇಳಿಕೊಟ್ಟ ಪಾಂಡ್ಯಾ: ಆಕ್ರೋಶ ಹೊರಹಾಕಿದ ನೆಟ್ಟಿಗರು