ಪನೀರ್ 65 ರೆಸಿಪಿ

Recipe: ನಾನ್‌ವೆಜ್‌ನಲ್ಲಿ ಹೇಗೆ ಚಿಕನ್ 65 ಮಾಡಬಹುದೇ, ಅದೇ ರಿತೀ ವೆಜ್‌ನಲ್ಲಿ ಕೂಡ ಪನೀರ್ 65 ಆಪ್ಶನ್ ಇದೆ. ಸಂಜೆ ಹೊತ್ತಲ್ಲಿ ಸವಿಯಬಹುದಾದ ಪನೀರ್ 65 ರೆಸಿಪಿ ಹೇಗೆ ತಯಾರಿಸೋದು ಅಂತಾ ತಿಳಿಯೋಣ ಬನ್ನಿ.. ಒಂದು ಮಿಕ್ಸಿಂಗ್ ಬೌಲ್‌ಗೆ 3 ಟೇಬಲ್ ಸ್ಪೂನ್ ಮೈದಾ, 1 ಟೇಬಲ್ ಸ್ಪೂನ್ ಖಾರದ ಪುಡಿ, ಚಿಟಿಕೆ ಅರಿಶಿನ ಪುಡಿ, ಚಿಟಿಕೆ ಪೆಪ್ಪರ್ ಪುಡಿ, ಜೀರಿಗೆ ಪುಡಿ, ಧನಿಯಾ ಪುಡಿ, ಗರಂ ಮಸಾಲೆ, 1 ಸ್ಪೂನ್ ಜಿಂಜರ್ ಗಾರ್ಲಿಕ್ ಪೇಸ್ಟ್, ಅರ್ಧ … Continue reading ಪನೀರ್ 65 ರೆಸಿಪಿ