ಪನೀರ್ ಸಮೋಸಾ ರೆಸಿಪಿ

Recipe: ಮನೆಯಲ್ಲಿ ಸಮೋಸಾ ಮಾಡಿ ಸವಿಯಬೇಕು ಅಂದ್ರೆ, ಬರೀ ಬಟಾಣಿ, ಆಲೂಗಡ್ಡೆಯಷ್ಟೇ ಅಲ್ಲದೇ, ಬೇರೆ ಬೇರೆ ವೆರೈಟಿ ಸಮೋಸಾವನ್ನೂ ಮಾಡಬಹುದು. ಹಾಗಾಗಿ ಇಂದು ನಾವು ಪನೀರ್ ಸಮೋಸಾ ಹೇಗೆ ಮಾಡುವುದು ಎಂದು ಹೇಳಲಿದ್ದೇವೆ. 200 ಗ್ರಾಂ ಪನೀರನ್ನು ತುರಿದುಕೊಳ್ಳಿ. ಗ್ಯಾಸ್ ಆನ್ ಮಾಡಿ, ಒಂದು ಪ್ಯಾನ್‌ ಇಟ್ಟು ಅದಕ್ಕೆ 1 ಸ್ಪೂನ್ ಎಣ್ಣೆ, 1 ಸ್ಪೂನ್ ಜೀರಿಗೆ ಪುಡಿ, 3 ಹಸಿಮೆಣಸಿನಕಾಯಿ, ಕೊಂಚ ತುರಿದ ಶುಂಠಿ, 1 ಸ್ಪೂನ್ ಕಾಳು ಮೆಣಸಿನ ಪುಡಿ, 1 ಸ್ಪೂನ್ ಖಾರದ … Continue reading ಪನೀರ್ ಸಮೋಸಾ ರೆಸಿಪಿ