ಪನೀರ್ ಟಿಕ್ಕಾ ರೆಸಿಪಿ

Recipe: ಹಲವರು ಹೊಟೇಲ್‌ಗೆ ಹೋದಾಗ ಹೆಚ್ಚಾಗಿ ಆರ್ಡರ್ ಮಾಡುವ ರೆಸಿಪಿ ಅಂದ್ರೆ ಪನೀರ್ ಟಿಕ್ಕಾ. ದರೆ ಕೆಲವು ಹೊಟೇಲ್‌ನಲ್ಲಿ ಪನೀರ್ ಟಿಕ್ಕಾ ಸರಿಯಾಗಿ ಪ್ರಿಪೇರ್ ಮಾಡಿ ಕೊಡುವುದಿಲ್ಲ. ಅರ್ದಂಭರ್ದ ಬೆಂದಿರುತ್ತದೆ. ಹಾಗಾಗಿ ನೀವು ಮನೆಯಲ್ಲೇ ಹೇಗೆ ಪನೀರ್ ಟಿಕ್ಕಾ ತಯಾರಿಸಬಹುದು ಅಂತಾ ತಿಳಿಯೋಣ ಬನ್ನಿ.. ಒಂದು ಮಿಕ್ಸಿಂಗ್ ಬೌಲ್‌ಗೆ ಒಂದು ಕಪ್ ಮೊಸರು, ಒಂದು ಸ್ಪೂನ್ ಅರಿಶಿನ, ಖಾರದ ಪುಡಿ, ಗರಂ ಮಸಾಲೆ, ಧನಿಯಾ ಪುಡಿ, ಚಾಟ್ ಮಸಾಲೆ, ಜೀರಿಗೆ ಪುಡಿ, ಕಸೂರಿ ಮೇಥಿ, ಶುಂಠಿ ಬೆಳ್ಳುಳ್ಳಿ … Continue reading ಪನೀರ್ ಟಿಕ್ಕಾ ರೆಸಿಪಿ