Pangolins Animal : ಪ್ಯಾಂಗೋಲಿನ್ ಮಾರಾಟಕ್ಕೆ ಯತ್ನ 8 ಮಂದಿ ಬಂಧನ..!

National News : ಪ್ಯಾಂಗೋಲಿನ್ ಸದ್ಯ ಅಳಿವಿನಂಚಿನಲ್ಲಿರುವ ಪ್ರಾಣಿ. ಇದು ಕಾಡಿನಲ್ಲಿ ವಾಸವಾಗಿದ್ದು ರಫ್ತು ಮಾಡುವ ಮೂಮಲಕ  ಈ ಪ್ರಾಣಿಯಿಂದ ಹಣ ಗಳಿಮಸುವುವವರು ಕೂಡಾ ಇದ್ದಾರೆ. ಅಂತಹದ್ದೇ ಒಂದು ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಪ್ಯಾಂಗೋಲಿನ್ ನ್ನು ಮಾರಾಟ ಮಾಡಲು ಯತ್ನಿಸಿದ್ದ 8 ಮಂದಿಯನ್ನು ಬಂಧಿಸಲಾಗಿದೆ.  ಈ ಮಾರಟ ಸಂಚು ಎಲ್ಲಿ ಆಗಿರೋದೆಂದು ಖಚಿತ ಮಾಹಿತಿ ಇಲ್ಲ ಆದರೆ ಸಾಮ್ರಾಟ್ ಅರಣ್ಯ ಅಧಿಕಾರಿ ಈ ಬಗ್ಗೆ ತನ್ನ ಖಾತೆಯಲ್ಲಿ ಮಾಹಿತಿ ಹಂಚಿಕೊಂಡು ಜೀವ ಉಳಿಸುವುದಕ್ಕಿಂತ ಹೆಚ್ಚಿನ ತೃಪ್ತಿ … Continue reading Pangolins Animal : ಪ್ಯಾಂಗೋಲಿನ್ ಮಾರಾಟಕ್ಕೆ ಯತ್ನ 8 ಮಂದಿ ಬಂಧನ..!