Parking : ಕರ್ನಾಟಕ ಟಿವಿ ಬಿಗ್ ಇಂಪ್ಯಾಕ್ಟ್ : ಫುಟ್ ಪಾತ್ ಮೇಲೆ ಪಾರ್ಕಿಂಗ್ ಸಮಸ್ಯೆಗೆ ಬ್ರೇಕ್..!

Hubballi :  ಪಾರ್ಕಿಂಗ್ ಸಮಸ್ಯೆ ಕುರಿತು ಕರ್ನಾಟಕ ಟಿವಿ ವರದಿ ಬಿತ್ತರಿಸಿದ ಬೆನ್ನಲ್ಲೇ ಅಧಿಕಾರಿಗಳು ಎಚ್ಚೇತ್ತುಕೊಂಡ ಮಾರ್ಷಲ್ ನಿಯೋಜನೆ ಮಾಡಿದ್ದಾರೆ. ಕರ್ನಾಟಕ ಟಿವಿ ಮಾಧ್ಯಮದ ವರದಿ ಪ್ರಸಾರಗೊಂಡ ಕೆಲವು ಗಂಟೆಗಳಲ್ಲಿಯೇ ಇಂಪ್ಯಾಕ್ಟ್ ಆಗಿದೆ. ಹುಬ್ಬಳ್ಳಿ ಧಾರವಾಡ ಮಹಾನಗರದ ಜನರಿಗೆ ತ್ವರಿತ ಸಾರಿಗೆ ಸೇವೆ ನೀಡುವ ಬಿ.ಆರ್.ಟಿ.ಎಸ್ ಕಾರಿಡಾರಿನ ಫುಟ್ ಪಾತ್ ಮೇಲೆ ಬೈಕ್ ನಿಲ್ಲಿಸುವವರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ಹೌದು.. ರಾಜ್ಯದ ಏಕೈಕ ತ್ವರಿತ ಸೇವೆ ಖ್ಯಾತಿಯ ಹು-ಧಾ ಬಿಆರ್‌ಟಿಎಸ್ ಕೆಲ ಬಸ್ ನಿಲ್ದಾಣಗಳ ಪಾದಚಾರಿ ಜಾಗ ಈಗ … Continue reading Parking : ಕರ್ನಾಟಕ ಟಿವಿ ಬಿಗ್ ಇಂಪ್ಯಾಕ್ಟ್ : ಫುಟ್ ಪಾತ್ ಮೇಲೆ ಪಾರ್ಕಿಂಗ್ ಸಮಸ್ಯೆಗೆ ಬ್ರೇಕ್..!