Parking : ಪುಟ್ ಪಾತ್ ಮೇಲೆ ಪಾರ್ಕಿಂಗ್: ಹುಬ್ಬಳ್ಳಿಯಲ್ಲಿ ಹೇಳುವವರು ಇಲ್ಲ ಕೇಳುವವರು ಇಲ್ಲ ಆಡಿದ್ದೇ ಆಟ..!

Hubballi News :  ಅವಳಿನಗರದ ಜನರಿಗೆ ಎಲ್ಲಿ ವಾಹನ ಪಾರ್ಕ್ ಮಾಡಬೇಕೋ ಎಲ್ಲಿ ಮಾಡಬಾರದೋ ಎಂಬುವುದೇ ಯಕ್ಷ ಪ್ರಶ್ನೆಯಾಗಿದೆ. ಹುಬ್ಬಳ್ಳಿ ಧಾರವಾಡ ಮಹಾನಗರ ಬೆಳೆದಂತೆ ಪಾರ್ಕಿಂಗ್ ಸಮಸ್ಯೆ ಕೂಡ ಉಲ್ಬಣಗೊಳ್ಳುತ್ತಿದೆ. ಈಗ ಅವಳಿನಗರದ ಪಾರ್ಕಿಂಗ್ ಸಮಸ್ಯೆ ಚಿತ್ರಣವನ್ನು ಬಿಚ್ಚಿಡುತ್ತಿದೆ ನಿಮ್ಮ  ಕರ್ನಾಟಕ ಟಿವಿ…. ರಾಜ್ಯದ ಏಕೈಕ ತ್ವರಿತ ಸೇವೆ ಖ್ಯಾತಿಯ ಹು-ಧಾ ಬಿಆರ್‌ಟಿಎಸ್ ಕೆಲ ಬಸ್ ನಿಲ್ದಾಣಗಳ ಪಾದಚಾರಿ ಜಾಗ ಈಗ ಪಾರ್ಕಿಂಗ್ ಸ್ಥಳವಾಗಿ ಬದಲಾಗುತ್ತಿವೆ. ಹು-ಧಾ ಮಧ್ಯೆ ಸಂಚರಿಸುವ ಚಿಗರಿ ಬಸ್ ನಿಲ್ದಾಣಗಳಲ್ಲಿ ಫುಟ್‌ಪಾತ್ ಎಲ್ಲಿದೆ … Continue reading Parking : ಪುಟ್ ಪಾತ್ ಮೇಲೆ ಪಾರ್ಕಿಂಗ್: ಹುಬ್ಬಳ್ಳಿಯಲ್ಲಿ ಹೇಳುವವರು ಇಲ್ಲ ಕೇಳುವವರು ಇಲ್ಲ ಆಡಿದ್ದೇ ಆಟ..!