ರಾಯಚೂರಿನ ವಿಮಾನ ನಿಲ್ಧಾಣ ಕಾಮಗಾರಿ ಕಥೆ ಏನು ..?

ಕಳೆದ 2022-2023 ರ ಬಿಜೆಪಿ ಸರ್ಕಾರದಲ್ಲಿ ಆಗಿದ್ದಂತಹ ಬಜೆಟ್ ಮಂಡನೆಯಲ್ಲಿ ರಾಯಚೂರು ಜಿಲ್ಲೆಗೆ  ವಿಮಾನ ನಿಲ್ಧಾಣವನ್ನು ಘೋಷಣೆ ಮಾಡಿತ್ತು. ಇದರ ಬರೋಬ್ಬರಿ ಬೆಚ್ಚ 186 ಕೋಟಿ ರೂ . ಆದರೆ ಕಾಮಗಾರಿ ಶುರವಾಗಿಲ್ಲ. ಪ್ರತಿ ಬಾರಿ ಯಾವುದೇ ಸರ್ಕಾರ ಬಂದರೂ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಹಲವಾರು ಯೋಜನೆಗಳನ್ನುಜಾರಿ ಮಾಡಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಸಿಕೊಡುತ್ತದೆ ಆದರೆ ನಮ್ಮ ರಾಯಚೂರು ಜಿಲ್ಲೆಗೆ ಮಾತ್ರ ಯಅವುದೇ ರೀತಿಯ ಸೌಲಭ್ಯಗಳನ್ನು ಸರಿಯಾಗಿ ಕಲ್ಪಿಸದೆ ಕಡೆಗಣಿಸುತ್ತಿದೆ. ಆದರೆ ಕಳೆದ ಬಿಜೆಪಿ ಸರ್ಕಾರ ರಾಯಚೂರು … Continue reading ರಾಯಚೂರಿನ ವಿಮಾನ ನಿಲ್ಧಾಣ ಕಾಮಗಾರಿ ಕಥೆ ಏನು ..?