ಪಾಸ್ ಪೋರ್ಟ್ ನಲ್ಲಿ ಒಂದೇ ಹೆಸರಿದ್ದರೆ ಯುಎಇ ಪ್ರಯಾಣಕ್ಕೆ ಅನುಮತಿ ಇಲ್ಲ

ದೆಹಲಿ: ಪಾಸ್ ಪೋರ್ಟ್ ನಲ್ಲಿ ಇನ್ಮುಂದೆ ಫಸ್ಟ್ ಹೆಸರು ಮತ್ತು ಕೊನೆಯ ಹೆಸರು ಎರಡು ಇರಬೇಕು. ಒಂದೇ ಹೆಸರು ಇದ್ದರೆ, ನೀವು ಯುಎಇಗೆ ವಿಮಾನದಲ್ಲಿ ಪ್ರಾಯಾಣ ಮಾಡಲಾಗುವುದಿಲ್ಲ. ಯುಎಇಗೆ ಭೇಟಿ ನೀಡುವವರ ಪಾಸ್ ಪೋರ್ಟ್ ನಲ್ಲಿ ಒಂದೇ ಹೆಸರಿದ್ದರೆ ಯುಎಇನಲ್ಲಿ ವಾಸಮಾಡಲು ಅನುಮತಿಯಿಲ್ಲ. ಅಂದರೆ ಪಾಸ್ ಪೋರ್ಟ್ ನಲ್ಲಿ ಮೊದಲ ಹೆಸರು ಕೊನೆಯ ಹೆಸರು ಎರಡನ್ನೂ ಸರಿಯಾಗಿ ಘೋಷಿಸಿರಬೇಕು. ಕೆಆರ್ ಎಸ್ ಬೃಂದಾವನ ಪ್ರವೇಶಕ್ಕೆ ನಿರ್ಬಂಧ : ವ್ಯಾಪರಸ್ಥರಿಗೆ, ಕಾವೇರಿ ನೀರಾವರಿ ನಿಗಮಕ್ಕೆ ನಷ್ಟ ಕಳೆದ ಸೋಮವಾರದಿಂದಲೇ … Continue reading ಪಾಸ್ ಪೋರ್ಟ್ ನಲ್ಲಿ ಒಂದೇ ಹೆಸರಿದ್ದರೆ ಯುಎಇ ಪ್ರಯಾಣಕ್ಕೆ ಅನುಮತಿ ಇಲ್ಲ