ನಿಮಗೆ ತಾಳ್ಮೆ ಇದೆಯಾ.? ಪರೀಕ್ಷೆ ಮಾಡಲು ಹೀಗೆ ಮಾಡಿ

special news: ಈಗಿನ ಡಿಜಿಟಲ್ ಯುಗದಲ್ಲಿ ಜನರಲ್ಲಿ ತಾಳ್ಮೆ ಎನ್ನುವುದೇ ಇಲ್ಲದಂತಾಗಿದೆ. ಎಲ್ಲಾದಕ್ಕೂ ಅವಸರ. ನಾವು ಬೇಗ ಊರು ಮುಟ್ಟಬೇಕು, ಬೇಗೆ ದುಡ್ಡನ್ನು ಸಂಪಾದನೆ ಮಾಡಬೇಕು. ಸಿನಿಮಾದಲ್ಲಿ ನೋಡುವ ರೀತಿ ಒಂದೇ ಸಾಂಗಿನಲ್ಲಿ ಶ್ರೀಮಂತರಾಗಬೇಕು ಅಂದುಕೊಳ್ಳುತ್ತಾರೆ. ಆದರೆ ಅದೆಲ್ಲ ಆಗುವ ಕೆಲಸವೇ. ಇನ್ನೊಬ್ಬರನ್ನು ನೋಡಿ ನಾವು ಸಹ  ಸಾಕಷ್ಟು ದುಡ್ಡು ಸಂಪಾದನೆ ಮಾಡಬೇಕು ಎಂದುಕೊಂಡು ಅಲ್ಲಿಇಲ್ಲಿ ಸಾಲಸೋಲ ಮಾಡಿ ಒಂದು ವ್ಯಾಪಾರದಲ್ಲಿ ಇಳಿದುಬಿಡುತ್ತಾರೆ.ಆದರೆ ಆವ್ಯವಹಾರದ ಗಂಧ ಗಾಳಿನೇ ಗೊತ್ತಿಲ್ಲದೆ ನಮ್ಮಲ್ಲಿರುವ ತಾಳ್ಮೆಯ ಕೊರತೆಯಿಂದಾಗೆ ಗೊತ್ತಿಲ್ಲದೆ ಆ ವ್ಯವಾಹಾರದಲ್ಲಿ … Continue reading ನಿಮಗೆ ತಾಳ್ಮೆ ಇದೆಯಾ.? ಪರೀಕ್ಷೆ ಮಾಡಲು ಹೀಗೆ ಮಾಡಿ