ವಿಜಯಲಕ್ಷ್ಮೀ ದರ್ಶನ್ ಆರೋಪಕ್ಕೆ ಪ್ರತಿಕ್ರಿಯಿಸಿದ ಪವಿತ್ರಾ ಗೌಡ

Movie News: ನಿನ್ನೆ ವಿಜಯಲಕ್ಷ್ಮೀ ದರ್ಶನ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಫ್ಯಾಮಿಲಿ ಈಸ್ ಎವ್ರಿಥಿಂಗ್ ಅಂತಾ ಹಾಕಿ, ತಮ್ಮ, ತಮ್ಮ ಮಗನ ಮತ್ತು ದರ್ಶನ್ ಅವರು ಜೊತೆಗಿರುವ ಫೋಟೋ ಹಾಕಿದ್ದರು. ಸ್ವಲ್ಪ ಹೊತ್ತಿನ ಬಳಿಕ, ಪವಿತ್ರ ಗೌಡ ತಮ್ಮ ಮತ್ತು ದರ್ಶನ್ ಫೋಟೋ ಹಾಕಿ, ಇದು ಹತ್ತು ವರ್ಷಗಳ ಸಂಬಂಧ, ಹೀಗೆ ಮುಂದುವರಿಯಲಿ ಎಂದು ಬರೆದು ವೀಡಿಯೋ ಪೋಸ್ಟ್ ಮಾಡಿದ್ದರು. ಇದಾದ ಬಳಿಕ ವಿಜಯಲಕ್ಷ್ಮೀ ಇನ್‌ಸ್ಟಾಗ್ರಾಮ್‌ನಲ್ಲಿ ಇನ್ನೊಂದು ಪೋಸ್ಟ್ ಹಾಕಿ, ಪವಿತ್ರಾಳ ಜನ್ಮ ಜಾಲಾಡಿದ್ದಾರೆ. ಆಕೆಗೆ ಈಗಾಗಲೇ ಮದುವೆಯಾಗಿದ್ದರೂ, … Continue reading ವಿಜಯಲಕ್ಷ್ಮೀ ದರ್ಶನ್ ಆರೋಪಕ್ಕೆ ಪ್ರತಿಕ್ರಿಯಿಸಿದ ಪವಿತ್ರಾ ಗೌಡ