ಮಗಳನ್ನು ಸ್ಟೇಶನ್‌ಗೆ ಕರೆಸಿದ ಬಗ್ಗೆ ಪವಿತ್ರಗೌಡ ಮಾಜಿ ಪತಿ ಸಂಜಯ್ ಸಿಂಗ್ ಕರ್ನಾಟಕ ಟಿವಿಗೆ ಪ್ರತಿಕ್ರಿಯೆ

Sandalwood News: ಪವಿತ್ರ ಗೌಡ ಮಗಳನ್ನು ಸ್ಟೇಷನ್‌ಗೆ ಕರೆಸಿದ ವಿಚಾರದ ಬಗ್ಗೆ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು,  ಈ ಪ್ರಕರಣದಲ್ಲಿ ನನ್ನ ಮಗಳನ್ನು ತರಬೇಡಿ. ಚಿಕ್ಕ ಹುಡುಗಿ ಆಕೆಗೆ ಏನು ಗೊತ್ತಾಗುತ್ತೆ..? ಆಕೆ ಈ ಸಂದರ್ಭದಲ್ಲಿ ಪಪ್ಪ, ಮಮ್ಮಿ ಇಬ್ರನ್ನೂ ಮಿಸ್ ಮಾಡ್ತಿದಾಳೆ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ. ಎಲ್ಲಾ ಮಾಧ್ಯಮಗಳಿಗೆ ಕೈ ಮುಗಿತೀನಿ. ಎಲ್ಲಾರಿಗೂ ರಿಕ್ವೆಸ್ಟ್ ಮಾಡ್ಕೊಳ್ತಿನಿ. ಇಂತಹ ಸಮಯ ಯಾರಿಗೂ ಬರ್ಬಾರ್ದು. ಓದು ಹುಡುಗಿ ಅದು, ಸ್ಕೂಲ್ ಗೆ ಹೋಗುತ್ತೆ. ಫ್ರೆಂಡ್ಸ್ ಕಾಮೆಂಟ್ ಮಾಡಬಹುದು. … Continue reading ಮಗಳನ್ನು ಸ್ಟೇಶನ್‌ಗೆ ಕರೆಸಿದ ಬಗ್ಗೆ ಪವಿತ್ರಗೌಡ ಮಾಜಿ ಪತಿ ಸಂಜಯ್ ಸಿಂಗ್ ಕರ್ನಾಟಕ ಟಿವಿಗೆ ಪ್ರತಿಕ್ರಿಯೆ