ಪೇಟಿಯಂ ಅಪ್ಡೇಟೆಡ್….ಬಂದಿದೆ ಪೇಟಿಯಂನಲ್ಲಿ ಹೊಸ ಆಯ್ಕೆ..

PAYTM: ತಂತ್ರಜ್ಞಾನ ನಿರಂತರ ಹರಿಯೋ ನೀರು ದಿನಕ್ಕೊಂದು ಆವಿಷ್ಕಾರ ದಿನನಿತ್ಯ ಬದಲಾಗುತ್ತಿದೆ ಹೊಸತರ.ಪೇಟಿಯಂ ಕೂಡಾ ಇನ್ನು ಮುಂದೆ ಹೊಸ ಫೀಚರ್ ನೊಂದಿಗೆ ಬದಲಾಗುತ್ತಿದೆ. ಪೇಟಿಯಂ ಮೂಲಕವೇ ಇನ್ನು ಮುಂದೆ ರೈಲು ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚ ಬಹುದಾಗಿದೆ. ರೈಲನ್ನು ಈಗ ಟ್ರಾಕ್ ಮಾಡಿ ನಿಮ್ಮ ಪೇಟಿಯಂ ಆಪ್ ಮೂಲಕವೇ. ಪೇಟಿಯಂ [PAYTM]ಇದೀಗ  ಹೊಸ ಹೊಸ ಫೀಚರ್ ಗಳನ್ನು ತರುತ್ತಿದೆ. ಈಗಾಗಲೆ ಭಾರತೀಯ ರೈಲ್ವೇ ಸಂಚಾರ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮವು ಪೇಟಿಯಂನೊಂದಿಗೆ ಪಾಲುದಾರಿಕೆಯನ್ನು ಹೊಂದಿರುವುದು ಗೊತ್ತಿರುವ ವಿಚಾರ.ರೈಲು … Continue reading ಪೇಟಿಯಂ ಅಪ್ಡೇಟೆಡ್….ಬಂದಿದೆ ಪೇಟಿಯಂನಲ್ಲಿ ಹೊಸ ಆಯ್ಕೆ..