PCOD / PCOS ಸಿಂಟಮ್ಸ್ :

Health tips: PCOD / PCOS ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಹಿಳೆಯರಲ್ಲಿ ,ಚಿಕ್ಕವಯಸ್ಸಿನ ಹೆಣ್ಣುಮಕ್ಕಳಲ್ಲಿ ಕಾಣಿಸಿಕೊಳ್ಳುವಂತಹ ಸಮಸ್ಯೆ ,ಇದು ಸಾಮಾನ್ಯವಾಗಿ ಶೇಕಡಾ ೨೦ ರಿಂದ ೨೫ ರಷ್ಟು ಸ್ತ್ರೀಯರಲ್ಲಿ ಕಂಡುಬರುತ್ತದೆ .ಇತ್ತೀಚಿನ ದಿನಗಳಲ್ಲಿ ಬದಲಾದ ಜೇವಿನ ಶೈಲಿ ಹಾಗು ಆಹಾರ ಪದ್ದತ್ತಿಯೇ ಇದ್ದಕ್ಕೆ ಮುಖ್ಯ ಕಾರಣವೆನ್ನಬಹುದು . ಹಾಗಾದರೆ ಈ ಸಮಸ್ಯೆಗೆ ಮೂಲ ಯಾವುದು ಎನ್ನುವುದೂ ಪ್ರತಿಯೊಬ್ಬರೂ ತಿಳಿದುಕೊಳ್ಳಲೇ ಬೇಕಾಗಿರುತ್ತದೆ . ಈ ಸಮಸ್ಯೆಯಿಂದಾಗಿ ಅದೆಷ್ಟೋ ಹೆಣ್ಣುಮಕಳು ತಾಯಿಯಾಗುವ ಅವಕಾಶವನ್ನು ಕಳೆದು ಕೊಳ್ಳುತ್ತಿದ್ದಾರೆ . ಹಾರ್ಮೋನಿನ ಉತ್ಪತ್ತಿಯಲ್ಲಿ … Continue reading PCOD / PCOS ಸಿಂಟಮ್ಸ್ :