ಈ ಬಾರಿ ಸಂಕ್ರಾಂತಿಗೆ ಶೇಂಗಾ ಹೋಳಿಗೆ ಮಾಡಿ..

ಸಂಕ್ರಾಂತಿ. ವರ್ಷದ ಮೊದಲ ಹಬ್ಬ. ಕೆಲವರು ಪೊಂಗಲ್ ತಯಾರಿಸಿದ್ರೆ, ಇನ್ನು ಕೆಲವರು ರೊಟ್ಟಿ ಊಟ ತಯಾರಿಸುತ್ತಾರೆ. ಮತ್ತೆ ಕೆಲವರು ಶೇಂಗಾ ಹೊಳಿಗೆ, ಶೇಂಗಾ ಲಾಡುವನ್ನು ತಯಾರಿಸಿ, ದೇವರಿಗೆ ನೈವೇದ್ಯ ಮಾಡುತ್ತಾರೆ. ಹಾಗಾಗಿ ಇಂದು ನಾವು ನಿಮಗೆ ಶೇಂಗಾ ಹೋಳಿಗೆ ರೆಸಿಪಿ ಹೇಳಿಕೊಡಲಿದ್ದೇವೆ. ಬೇಕಾಗುವ ಸಾಮಗ್ರಿ: ಒಂದು ಕಪ್ ಶೇಂಗಾ, ಒಂದು ಕಪ್ ಬೆಲ್ಲ, ಕಾಲು ಕಪ್ ಎಳ್ಳು, ಒಂದೂವರೆ ಕಪ್ ಮೈದಾ, 2 ಸ್ಪೂನ್ ಚಿರೋಟಿ ರವಾ, ಅಗತ್ಯಕ್ಕೆ ತಕ್ಕಷ್ಟು ತುಪ್ಪ, ಕೊಂಚ ಉಪ್ಪು. ಮಾಡುವ ವಿಧಾನ: … Continue reading ಈ ಬಾರಿ ಸಂಕ್ರಾಂತಿಗೆ ಶೇಂಗಾ ಹೋಳಿಗೆ ಮಾಡಿ..