ಇದು ಪೆನ್ಸಿಲ್ ಮತ್ತು ರಬ್ಬರ್ ಕಥೆ..

ಪೆನ್ಸಿಲ್ನಿಂದ ನಾವು ಬರೆಯುತ್ತೇವೆ. ಮತ್ತು ರಬ್ಬರ್‌ನಿಂದ ತಪ್ಪಾದ ಅಕ್ಷರವನ್ನು ನಾವು ಅಳಿಸುತ್ತೇವೆ. ಬದುಕು ಅನ್ನೋದು ಪೆನ್ಸಿಲ್‌ ಇದ್ದ ಹಾಗೆ. ಅಲ್ಲಿ ತಪ್ಪಾಗುತ್ತದೆ. ಆದ ತಪ್ಪನ್ನ ರಬ್ಬರ್ ರೀತಿ ಅಳಿಸಿ ಹಾಕಿ, ಹೊಸತಾಗಿ ಬರೆಯುವುದೇ ಜಾಣತನ. ಇಂದು ನಾವು ಈ ಪೆನ್ಸಿಲ್ ಮತ್ತು ರಬ್ಬರ್‌ಗೆ ಸಂಬಂಧ ಪಟ್ಟ ಕಥೆಯೊಂದನ್ನ ಹೇಳಲಿದ್ದೇವೆ. ಬುದ್ಧಿಮಾಂದ್ಯ ಮತ್ತು ವಿಕಲಾಂಗ ಮಕ್ಕಳು ಹುಟ್ಟೋದಕ್ಕೆ ಕಾರಣವೇನು..? ಪೆನ್ಸಿಲ್ ರಬ್ಬರ್ ಬಳಿ ಕ್ಷಮೆ ಕೇಳುತ್ತದೆ. ಅದಕ್ಕೆ ರಬ್ಬರ್, ಯಾಕೆ ನೀನು ನನ್ನ ಬಳಿ ಕ್ಷಮೆ ಕೇಳುತ್ತಿದ್ದಿ..? ನೀನೇನು … Continue reading ಇದು ಪೆನ್ಸಿಲ್ ಮತ್ತು ರಬ್ಬರ್ ಕಥೆ..