ಇಲ್ಲಿನ ಜನ ತಮ್ಮ ಮಕ್ಕಳನ್ನು ನಾಯಿಯೊಂದಿಗೆ ವಿವಾಹ ಮಾಡಿಸುತ್ತಾರೆ..
Spiritual: ಭಾರತದಲ್ಲಿ ಹಲವು ಕಡೆ ಚಿತ್ರ ವಿಚಿತ್ರ ಪದ್ಧತಿಗಳಿದೆ. ಅಂಥ ಪದ್ಧತಿಗಳಲ್ಲಿ ತಮ್ಮ ಮಕ್ಕಳನ್ನು ನಾಯಿಯ ಜೊತೆ ಮದುವೆ ಮಾಡಿಕೊಡುವ ಪದ್ಧತಿಯೂ ಒಂದು. ಇದು ಕೇಳಲು ವಿಚಿತ್ರವಾದರೂ, ನಿಜವಾಗಿ ನಡೆಯುತ್ತಿದೆ. ಹಾಗಾದ್ರೆ ಯಾಕೆ ಈ ಜನ ತಮ್ಮ ಮಕ್ಕಳಿಗೆ ನಾಯಿಯೊಂದಿಗೆ ವಿವಾಹ ಮಾಡುತ್ತಾರೆ..? ಇದರ ಹಿಂದಿರುವ ಕಾರಣವೇನು..? ಈ ಪದ್ಧತಿ ನಡೆಯುವುದಾದರೂ ಎಲ್ಲಿ..? ಈ ಎಲ್ಲ ವಿಷಯಗಳ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.. ಓರಿಸ್ಸಾ ಮತ್ತು ಜಾರ್ಖಂಡ್ ಸೇರಿ ಕೆಲ ಬುಡಕಟ್ಟು ಜನಾಂಗದವರು ತಮ್ಮ ಮಕ್ಕಳನ್ನು ನಾಯಿಯೊಂದಿಗೆ … Continue reading ಇಲ್ಲಿನ ಜನ ತಮ್ಮ ಮಕ್ಕಳನ್ನು ನಾಯಿಯೊಂದಿಗೆ ವಿವಾಹ ಮಾಡಿಸುತ್ತಾರೆ..
Copy and paste this URL into your WordPress site to embed
Copy and paste this code into your site to embed