ಓಟು ಕೇಳಲು ಬಂದ ಜೆಡಿಎಸ್ ಅಭ್ಯರ್ಥಿಗೆ ಘೇರಾವ್ ಹಾಕಿದ ಜನರು

ಹಾಸನ: ಬೇಲೂರು: ಜೆಡಿಎಸ್ ಅಭ್ಯರ್ಥಿ ಕೆ.ಎಸ್.ಲಿಂಗೇಶ್ ಪರ ಮತಯಾಚನೆಗೆ ಕಾರ್ಯಕರ್ತರು ಬಂದಾಗ ಪೇಟೇಹಳ್ಳಿ ಗ್ರಾಮಸ್ಥರು ಘೇರಾವ್ ಹಾಕಿದ್ದಾರೆ. ಬೇಲೂರು ತಾಲೂಕು ಮಾದೀಹಳ್ಳಿ ಹೋಬಳಿ ಪೇಟೇಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಳೆದ ಐದು ವರ್ಷಗಳಿಂದ ಗ್ರಾಮಕ್ಕೆ ಬಾರದ ಶಾಸಕರಿಗೆ ಇಂದು ಮತ ಬೇಕೆಂದು ಕೇಳಲು ಬಂದಿದ್ದೀರ ಎಂದು ಗ್ರಾಮದ ಮಹಿಳೆಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ಹಾಳಾಗಿದೆ. ಚರಂಡಿಗಳಿಲ್ಲಾ ಆಗಿರುವ ಕೆಲಸ ಕಳಪೆಯದ್ದು. ಕಷ್ಟ ಕೇಳಲು ಬಾರದ ಶಾಸಕರು ನಮಗೆ ಬೇಡ ಎಂದು ಗ್ರಾಮಸ್ಥರ ಆಕ್ರೋಶ ಹೊರಹಾಕಿದ್ದಾರೆ. ಸಂಪೂರ್ಣ … Continue reading ಓಟು ಕೇಳಲು ಬಂದ ಜೆಡಿಎಸ್ ಅಭ್ಯರ್ಥಿಗೆ ಘೇರಾವ್ ಹಾಕಿದ ಜನರು