ಸಕ್ಕರೆ ಖಾಯಿಲೆ ಇರುವವರೂ ಈ ಹಣ್ಣುಗಳನ್ನು ತಿನ್ನಬಹುದು..

Health tips: ಸಕ್ಕರೆ ಖಾಯಿಲೆ ಇರುವವರಿಗೆ ಕೆಲವು ಹಣ್ಣುಗಳನ್ನು ಸಹ ತಿನ್ನಬಾರದು ಅಂತಾ ಹೇಳಲಾಗುತ್ತದೆ. ಏಕೆಂದರೆ, ಆ ಹಣ್ಣುಗಳ ಸೇವನೆಯಿಂದ ಶುಗರ್ ಹೆಚ್ಚುತ್ತದೆ. ಮಾವಿನ ಹಣ್ಣು, ಹಲಸಿನ ಹಣ್ಣು ಸೇವನೆ ಮಾಡಿದರೆ, ಸಕ್ಕರೆ ಖಾಯಿಲೆ ಹೆಚ್ಚುತ್ತದೆ. ಹಾಗಾದ್ರೆ ಸಕ್ಕರೆ ಖಾಯಿಲೆ ಇದ್ದವರು, ಯಾವ ಹಣ್ಣುಗಳ ಸೇವನೆ ಮಾಡಬಹುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ನೇರಳೆ ಹಣ್ಣು. ನೇರಳೆ ಹಣ್ಣಿನ ಬೀಜದ ಪುಡಿಯನ್ನು ಸಕ್ಕರೆ ಖಾಯಿಲೆ ಇದ್ದವರಿಗೆ ಔಷಧವಾಗಿ ನೀಡುತ್‌ತಾರೆ. ಅದೇ ರೀತಿ ನೇರಳೆಹಣ್ಣು ಕೂಡ ಶುಗರ್ ಇದ್ದವರಿಗೆ … Continue reading ಸಕ್ಕರೆ ಖಾಯಿಲೆ ಇರುವವರೂ ಈ ಹಣ್ಣುಗಳನ್ನು ತಿನ್ನಬಹುದು..