ಸಕ್ಕರೆ ಖಾಯಿಲೆ ಇದ್ದವರು ಈ 6 ಆಹಾರಗಳನ್ನು ಎಂದಿಗೂ ಸೇವಿಸಬಾರದು..

Health: ಸಕ್ಕರೆ ಖಾಯಿಲೆ ಅನ್ನೋದು ಎಷ್ಟು ಅಪಾಯಕಾರಿ ಖಾಯಿಲೆ ಎಂದರೆ, ಸಕ್ಕರೆ ಅಂಶ ಅಗತ್ಯಕ್ಕಿಂತ ಹೆಚ್ಚಾಗಿದ್ದಲ್ಲಿ, ಕಾಲು ಕತ್ತರಿಸುವ ಪರಿಸ್ಥಿತಿ ಬರುತ್ತದೆ. ಆದರೆ ಈಗ ಹಲವಾರು ಡಯಟ್, ಔಷಧಿಗಳು ಬಂದಿರುವ ಕಾರಣ, ಸ್ವಲ್ಪ ನಿಗಾ ವಹಿಸಿದರೂ, ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಆದರೆ ಸಕ್ಕರೆ ಖಾಯಿಲೆ ಉಳ್ಳವರು, ಕೆಲವು ಆಹಾರವನ್ನು ಸೇವಿಸಬಾರದು. ಯಾವುದು ಆ ಆಹಾರ ಅಂತಾ ತಿಳಿಯೋಣ ಬನ್ನಿ.. ಒಣದ್ರಾಕ್ಷಿ. ಡ್ರೈಫ್ರೂಟ್ಸ್ ಆರೋಗ್ಯಕ್ಕೆ ಉತ್ತಮ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಸಕ್ಕರೆ ಖಾಯಿಲೆ ಉಳ್ಳವರು ಮಾತ್ರ ಒಣದ್ರಾಕ್ಷಿಯನ್ನು ಸೇವಿಸಬಾರದು. … Continue reading ಸಕ್ಕರೆ ಖಾಯಿಲೆ ಇದ್ದವರು ಈ 6 ಆಹಾರಗಳನ್ನು ಎಂದಿಗೂ ಸೇವಿಸಬಾರದು..