ಪಿಗ್​​ಮೆಂಟೇಶನ್​ ಚಿಕಿತ್ಸೆಗೆ ಮನೆಯಲ್ಲಿ ಇದನ್ನು ಅನುಸರಿಸಿ :

Beauty tips: ಮುಖದಲ್ಲಿ ಬಂಗು ಏಕೆ ಬರುತ್ತದೆ ಇದಕ್ಕೆ ಕಾರಣವೇನು ಅದನ್ನು ಮೊದಲು ತಿಳಿದು ಕೊಳ್ಳಬೇಕು ನಂತರ ಅದ್ಕಕೆ ಪರಿಹಾರವನ್ನು ಕಂಡುಕೊಳ್ಳ ಬಹುದು ,ಮುಖದ ಮೇಲೆ ಬಂಗು ಬಂದರೆ ಮುಖದ ಸೌಂದರ್ಯವನ್ನು ಹಾಳು ಮಾಡುತ್ತದೆ. ಇದಕ್ಕೆ ಹೈಪರ್​ ಪಿಗ್​ಮೆಂಟೇಶನ್ ಎಂದು ಕರೆಯುತ್ತಾರೆ. ಮಹಿಳೆಯರ ಮುಖದಲ್ಲಿ ಬಯಸದೆ ಬರುವ ಒಂದು ಚರ್ಮದ ವ್ಯಾದಿ ಎನ್ನಬಹುದು ,ಚರ್ಮದಲ್ಲಿ ಮೆಲನಿನ್ ಉತ್ಪಾದನೆ ಹೆಚ್ಚಾದಂತೆಲ್ಲಾ ಈ ಕಲೆಗಳು ಕೆನ್ನೆ, ಹಣೆ, ಮೂಗಿನ ಮೇಲೆ ಮೂಡುತ್ತದೆ. ಈ ಹೈಪರ್ ಪಿಗ್​ಮೆಂಟೇಶನ್​ ಅಥವಾ ಬಂಗಿಗೆ ಹಲವಾರು … Continue reading ಪಿಗ್​​ಮೆಂಟೇಶನ್​ ಚಿಕಿತ್ಸೆಗೆ ಮನೆಯಲ್ಲಿ ಇದನ್ನು ಅನುಸರಿಸಿ :