ದೇಹದ ಮೇಲೆ Pimples: ಈ ಸಮಸ್ಯೆಗೆ ಕಾರಣಗಳು ಏನೇನು?

Health Tips: ಕೆಲವರಿಗೆ ಬರೀ ಮುಖದ ಮೇಲಷ್ಟೇ ಅಲ್ಲದೇ, ಇಡೀ ದೇಹದ ಮೇಲೆ ಗುಳ್ಳೆಗಳಾಗುತ್ತದೆ. ಕೆಲವೊಮ್ಮೆ ಮೊಡವೆಗಳೂ ಆಗುತ್ತದೆ. ಇದಕ್ಕೆ ಆಹಾರ ಕ್ರಮ, ನಾವು ಬಳಸುವ ಸೋಪ್, ಕ್ರೀಮ್ ಇದೆಲ್ಲವೂ ಕಾರಣವಾಗುತ್ತದೆ. ಹಾಗಾದ್ರೆ ಇದಕ್ಕೆ ಪರಿಹಾರವೇನು..? ಈ ಬಗ್ಗೆ ವೇದ್ಯರು ಏನು ಹೇಳಿದ್ದಾರೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ವೈದ್ಯೆ ದೀಪಿಕಾ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ದೇಹದ ಮೇಲೆಲ್ಲ ಈ ರೀತಿ ಮೊಡವೆಗಳಾಗುತ್ತಿದ್ದಲ್ಲಿ, ಹೆಚ್ಚು ತಡ ಮಾಡದೇ, ನೀವು ವೈದ್ಯರ ಬಳಿ ಚಿಕಿತ್ಸೆ ಪಡೆಯಬೇಕು. … Continue reading ದೇಹದ ಮೇಲೆ Pimples: ಈ ಸಮಸ್ಯೆಗೆ ಕಾರಣಗಳು ಏನೇನು?