ದೇಶದ ಅತ್ಯಂತ ಮೌಲ್ಯಯುತವಾದ ಕಂಪನಿ ಪೋನ್ ಪೇ

national news ಭಾರತವು ವಿಶ್ವದ ಅತ್ಯಂತ ಡಿಜಿಟಲ್ ಮತ್ತು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ.ಡಿಜಿಟಲ್ ಇಂಡಿಯಾ ಕಾನ್ಸೆಪ್ಟ ಬಂದಾಗಿನಿಂದ  ಪ್ರತಿಯೊಬ್ಬರು ಚಿಕ್ಕ ಚಿಕ್ಕ ವ್ಯವಹಾರಗಳನ್ನು ಸಹ ಡಿಜಿಟಲ್ ಮೂಲಕ ಮಾಡುತ್ತಾರೆ.ಹೊಟೆಲ್ ನಲ್ಲಿ ಒಂದು ಟಿ ಕುಡಿದರೂ ನಗದು ಬದಲು ಡಿಜಿಟಲ್ ಮೂಲಕ ಹಣ ನೀಡುತ್ತಾರೆ. ಇದೇ ರೀತಿ ಡಿಜಿಟಲ್ ಅ್ಯಪ್ ಗಳಲ್ಲಿ ಒಂದಾದ ಪೋನ್ ಪೆ  ಡಿಜಿಟಲ್ ಇಂಡಿಯಾ ಭಾರತದ ಅತಿದೊಡ್ಡ ಫಿನ್‌ಟೆಕ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ PhonePe ವಾಲ್‌ಮಾರ್ಟ್‌ನಿಂದ 200 ಮಿಲಿಯನ್ ಡಾಲರ್ ಹೆಚ್ಚುವರಿ ಬಂಡವಾಳ ನಿಧಿ … Continue reading ದೇಶದ ಅತ್ಯಂತ ಮೌಲ್ಯಯುತವಾದ ಕಂಪನಿ ಪೋನ್ ಪೇ