ನನ್ನ ಮಗನನ್ನು ಮನೆಗೆ ಕಳಿಸಿಕೊಡಿ ಪ್ಲೀಸ್: ಪೊಲೀಸರ ನಡೆಗೆ ಕಣ್ಣೀರು ಹಾಕಿದ ಯುವಕನ ತಾಯಿ..!

Hubballi News: ಹುಬ್ಬಳ್ಳಿ: ನನ್ನ ಮಗನನ್ನು ಏಕಾಏಕಿ ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ಎಲ್ಲಿದ್ದಾನೆ ನನ್ನ ಮಗ ಮನೆಗೆ ಕಳಿಸಿಕೊಡಿ ಪ್ಲೀಸ್ ಎಂದು ಹೆತ್ತ ತಾಯಿಯೊಬ್ಬಳು ಮಾಧ್ಯಮದ ಮುಂದೆ ಕಣ್ಣೀರು ಹಾಕಿದ್ದಾಳೆ. ಏಕಾಏಕಿ ಮಗನನ್ನು ಪೊಲೀಸರು ಕರೆದುಕೊಂಡು ಹೋಗಿದ್ದಕ್ಕೆ ತಾಯಿ ಕಣ್ಣೀರು ಹಾಕುತಿದ್ದು, ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸರು ಮನೆಗೆ ಬಂದು ಮಗನನ್ನು ಕರೆದುಕೊಂಡು ಹೋಗಿದ್ದಕ್ಕೆ ತಾಯಿ ಕಣ್ಣೀರು ಹಾಕುತ್ತಿದ್ದಾಳೆ. ನಿನ್ನೆ ಸಂಜೆ ಬೆಂಡಿಗೇರಿ ಪೊಲೀಸರು ಸೈಮನ್ ಅನ್ನೋ ಯುವಕನನ್ನು ಕರೆದುಕೊಂಡು ಹೋಗಿದ್ದಾರೆ. ಮನೆಯಲ್ಲಿದ್ದ ಸೈಮನ್ ನನ್ನು ನಾಲ್ವರು ಪೊಲೀಸರು … Continue reading ನನ್ನ ಮಗನನ್ನು ಮನೆಗೆ ಕಳಿಸಿಕೊಡಿ ಪ್ಲೀಸ್: ಪೊಲೀಸರ ನಡೆಗೆ ಕಣ್ಣೀರು ಹಾಕಿದ ಯುವಕನ ತಾಯಿ..!