ಪಂಚೆ-ಶಲ್ಯ ಧರಿಸಿ ಪೊಂಗಲ್‌ ಸೆಲೆಬ್ರೇಟ್ ಮಾಡಿದ ಪಿಎಂ ಮೋದಿ: ಹಾಡು ಹಾಡಿದ ಬಾಲಕಿಗೆ ಶಾಲು ಗಿಫ್ಟ್

National Political News: ನವದೆಹಲಿಯಲ್ಲಿ ಇಂದು ಪ್ರಧಾನಿ ಮೋದಿ, ಪಂಚೆ, ಶಲ್ಯ ಧರಿಸಿ, ಪೊಂಗಲ್ ಆಚರಿಸಿ, ಸಂಭ್ರಮಿಸಿದರು. ಇವರೊಂದಿಗೆ, ಬಿಜೆಪಿಯ ಹಲವು ನಾಯಕರೂ ಇದ್ದರು. ದೆಹಲಿಯ ರಾಜ್ಯ ಸಚಿವ ಎಲ್.ಮುರುಗನ್ ಮನೆಯಲ್ಲಿ ಪೊಂಗಲ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ವೇಳೆ ಪಂಚೆ ಶಲ್ಯ ಧರಿಸಿ, ಪ್ರಧಾನಿ ಮೋದಿ ಕೂಡ ಪೂಜೆಗೆ ಹಾಜರಾಗಿದ್ದರು. ಪೂಜೆ ವೇಳೆ ಪೊಂಗಲ್‌ಗೆ ಸಿಹಿ ಹಾಕಿ, ದೇವರಿಗೆ ಕೈ ಮುಗಿದರು. ಅಲ್ಲದೇ, ಅಲ್ಲೇ ಇದ್ದ ಗೋವಿನ ಕಡೆ ಹೋಗಿ, ಅದಕ್ಕೆ ಮೇವು ತಿನ್ನಿಸಿ, ಹೂಮಾಲೆ ಹಾಕಿ, … Continue reading ಪಂಚೆ-ಶಲ್ಯ ಧರಿಸಿ ಪೊಂಗಲ್‌ ಸೆಲೆಬ್ರೇಟ್ ಮಾಡಿದ ಪಿಎಂ ಮೋದಿ: ಹಾಡು ಹಾಡಿದ ಬಾಲಕಿಗೆ ಶಾಲು ಗಿಫ್ಟ್