ಪ್ರಧಾನಿ ಮೋದಿ ಭದ್ರತಾ ವೈಫಲ್ಯ, ಪಂಜಾಬ್‌ ಎಸ್‌ಪಿ ಸಸ್ಪೆಂಡ್

Natrional News: ಚಂಡೀಗಢ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಂಜಾಬ್‌ನಲ್ಲಿ ಭದ್ರತಾ ವೈಫಲ್ಯ (Modi Security Lapse) ಉಂಟಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್‌ ಸರ್ಕಾರವು ಭಟಿಂಡಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗುರುಬಿಂದರ್‌ ಸಿಂಗ್‌ (Bathinda SP Gurbinder Singh) ಅವರನ್ನು ಅಮಾನತುಗೊಳಿಸಿದೆ. 2022ರ ಜನವರಿ 5ರಂದು ನರೇಂದ್ರ ಮೋದಿ ಅವರು ಪಂಜಾಬ್‌ಗೆ ತೆರಳಿದ್ದಾಗ ಭದ್ರತಾ ವೈಫಲ್ಯ ಉಂಟಾದ ಕಾರಣ ಗುರುಬಿಂದರ್‌ ಸಿಂಗ್‌ ಅವರನ್ನು ಅಮಾನತು ಮಾಡಲಾಗಿದೆ. ಗುರುಬಿಂದರ್‌ ಸಿಂಗ್‌ ಅವರನ್ನು ನರೇಂದ್ರ ಮೋದಿ ಭೇಟಿ ವೇಳೆ ಅವರ … Continue reading ಪ್ರಧಾನಿ ಮೋದಿ ಭದ್ರತಾ ವೈಫಲ್ಯ, ಪಂಜಾಬ್‌ ಎಸ್‌ಪಿ ಸಸ್ಪೆಂಡ್