‘ಕಾಂಗ್ರೆಸ್‌ 85ಪರ್ಸೆಂಟ್ ಕಮಿಷನ್‌ಗೆ ಖ್ಯಾತಿಯಾಗಿದೆ, ಯಾವಾಗಲೂ ತುಷ್ಟೀಕರಣ ರಾಜಕಾರಣ ಮಾಡುತ್ತದೆ’

ಕೋಲಾರ: ಪ್ರಧಾನಿ ನರೇಂದ್ರ ಮೋದಿ ಇಂದು ಕೂಡ ಕಾಂಗ್ರೆಸ್ ವಿರುದ್ಧ ವಾಗ್ದಾಳಿಯನ್ನು ಮುಂದುವರಿಸಿದ್ದು, ಕಾಂಗ್ರೆಸ್‌ನದ್ದು 85 ಪರ್ಸೆಂಟ್ ಕಮಿಷನ್ ಗೆ ಖ್ಯಾತಿಯಾಗಿದೆ ಎಂದು ಆರೋಪಿಸುವ ಮೂಲಕ ಕೋಲಾರ‌ ಜಿಲ್ಲೆಯಲ್ಲಿ‌ ಭರ್ಜರಿ ಚುನಾವಣಾ ಪ್ರಚಾರನ್ನ ನಡೆಸಿದ್ದಾರೆ. ಕೋಲಾರ‌ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಕೆಂದಟ್ಟಿ ಬಳಿ, ಬಿಜೆಪಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ನವ ಕರ್ನಾಟಕ‌ ಸಂಕಲ್ಪ ಸಮಾವೇಶದಲ್ಲಿ ಭಾಗಿಯಾಗಿದ್ದ ಮೋದಿಗೆ, ಅದ್ದೂರಿಯಾಗಿ ಜನ್ರು ಸ್ವಾಗತ ಕೋರಿದ್ರು. ಸಮಾವೇಶದಲ್ಲಿ ಸಂಸದ ಎಸ್ ಮುನಿಸ್ವಾಮಿ 3.5 ಅಡಿಗಳ ಬುದ್ದ ಪ್ರತಿಮೆಯನ್ನು ಪ್ರದಾನಿ … Continue reading ‘ಕಾಂಗ್ರೆಸ್‌ 85ಪರ್ಸೆಂಟ್ ಕಮಿಷನ್‌ಗೆ ಖ್ಯಾತಿಯಾಗಿದೆ, ಯಾವಾಗಲೂ ತುಷ್ಟೀಕರಣ ರಾಜಕಾರಣ ಮಾಡುತ್ತದೆ’