ಪ್ರಧಾನಿ ಮೋದಿ ಪ್ರವಾಸ..! ಮತ್ತೆ ಯಾವ್ಯಾವ ರಾಜ್ಯಕ್ಕೆ ಮೋದಿ..?!

National News: ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 7 ಮತ್ತು 8 ರಂದು ನಾಲ್ಕು ರಾಜ್ಯಗಳಲ್ಲಿ ಬಿರುಗಾಳಿ ಪ್ರವಾಸ ನಡೆಸಲಿದ್ದಾರೆ. ತೆಲಂಗಾಣ, ಛತ್ತೀಸ್‌ಗಢ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಸುಮಾರು 50 ಸಾವಿರ ಕೋಟಿ ರೂ. ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎನ್ನಲಾಗಿದೆ. ಅದೇ ದಿನ, ಬಿಕಾನೇರ್‌ನಲ್ಲಿ ಅಮೃತಸರ ಜಾಮ್‌ನಗರ ರೈಲ್ವೆ ಕಾರಿಡಾರ್ ನಡುವೆ ಆರು ಪಥಗಳ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇಯನ್ನು ಪ್ರಧಾನಿ ಉದ್ಘಾಟಿಸಿ, ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ಎಕ್ಸ್‌ಪ್ರೆಸ್‌ ವೇಯನ್ನು ರೂ. 11,125 ಕೋಟಿ ವೆಚ್ಚದಲ್ಲಿ … Continue reading ಪ್ರಧಾನಿ ಮೋದಿ ಪ್ರವಾಸ..! ಮತ್ತೆ ಯಾವ್ಯಾವ ರಾಜ್ಯಕ್ಕೆ ಮೋದಿ..?!