ಅವಲಕ್ಕಿ ಪಕೋಡಾ ರೆಸಿಪಿ..

ನೀವು ಆಲೂ ಪಕೋಡಾ, ಗೋಬಿ ಪಕೋಡಾ, ಈರುಳ್ಳಿ ಪಕೋಡಾ ಹೀಗೆ ತರಕಾರಿಗಳ ಪಕೋಡಾ ಟೇಸ್ಟ್ ಮಾಡಿರ್ತೀರಾ. ಆದ್ರೆ ನೀವು ಅವಲಕ್ಕಿ ಪಕೋಡಾ ತಿಂದಿರೋದು ತುಂಬಾ ಅಪರೂಪ. ಹಾಗಾಗಿ ನಾವಿಂದು ಅವಲಕ್ಕಿ ಪಕೋಡಾ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಹಾಗಾದ್ರೆ ಇದನ್ನ ಮಾಡೋಕ್ಕೆ ಏನೇನು ಸಾಮಗ್ರಿ ಬೇಕು ಅಂತಾ ನೋಡೋಣ ಬನ್ನಿ.. ಬೇಕಾಗುವ ಸಾಮಗ್ರಿ: ಒಂದು ಕಪ್ ದಪ್ಪ ಅವಲಕ್ಕಿ, 1 ಬೇಯಿಸಿ ಮ್ಯಾಶ್ ಮಾಡಿದ ಆಲೂಗಡ್ಡೆ, ಜಿಂಜರ್, ಹಸಿಮೆಣಸಿನ ಪೇಸ್ಟ್ ಕೊಂಚ ಅರಿಶಿನ, ಕೊಂಚ ಜೀರಿಗೆ, ಖಾರದ … Continue reading ಅವಲಕ್ಕಿ ಪಕೋಡಾ ರೆಸಿಪಿ..