Britan- ಅತ್ತೆ ಅಳಿಯನ ಅಪ್ಪ ಅಮ್ಮ ಆಟ
ಬ್ರಿಟನ್: ಇತ್ತೀಚಿನ ಅಕ್ರಮ ಸಂಬಂದ ಪ್ರಕರಣಗಳು ಜಾಸ್ತಿಯಾಗ್ತಿವೆ ಇದರಿಂದಾಗಿ ಸಂಸಾರಗಳು ಹಾಳಾಗುತ್ತಿವೆ. ಮಕ್ಕಳು ಬೀದಿಪಾಲಾಗ್ತಿವೆ, ಕೊಲೆ ಪ್ರಕರಣಗಳು ನಡೆಯುತ್ತಿವೆ . ಮದುವೆಯಾದರೂ ಪರಸಂಗ ಮಾಡಿ ತಮ್ಮ ಅಮೂಲ್ಯವಅದ ಜೀವನವನ್ನು ಹಾಳುಮಾಡಿಕೊಳ್ಳುತ್ತಾರೆ ಇಂತಹುದೆ ಘಟನೆಯೊಂದು ಬ್ರಿಟನ್ ದೇಶದಲ್ಲಿ ನಡೆದು ಸಂಸಾರ ಒಡೆದುಹೋಗಿದೆ. ಬ್ರಿಟನ್ ಮಹಿಳೆಯೊಬ್ಬರು.. ‘ನನ್ನ ಪತಿ ಹಾಗೂ ನನ್ನ ತಾಯಿ 22 ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದರು. ಈ ವಿಷಯ ಬಹಳ ದಿನಗಳಿಂದ ಬಹಿರಂಗವಾಗದೆ ಗುಟ್ಟಾಗಿ ಉಳಿದಿದೆ’ ಎಂದು ಮ್ಲಾನವದನರಾಗಿ ಹೇಳಿಕೊಂಡಿದ್ದಾರೆ. ಪತಿಯ ಅಕ್ರಮ ಸಂಬಂಧದಿಂದ ಮೋಸ … Continue reading Britan- ಅತ್ತೆ ಅಳಿಯನ ಅಪ್ಪ ಅಮ್ಮ ಆಟ
Copy and paste this URL into your WordPress site to embed
Copy and paste this code into your site to embed