Police: ಯುವತಿಯ ವಿಚಾರವಾಗಿ ಮೂವರಿಗೆ ಚಾಕು ಇರಿತ

ಧಾರವಾಡ: ಈ ಅವಳಿ ಜಿಲ್ಲೆಗಳಾದ ಹುಬ್ಬಳ್ಳಿ ಮತ್ತು ಧಾರವಾಡಗಳಲ್ಲಿ  ಪ್ರತಿದಿನ ಒಂದಿಲ್ಲೊಂದು ಘಟನೆಗಳ ನಡೆಯುತ್ತಿರುತ್ತವೆ. ಕೊಲೆ, ಅತ್ಯಾಚಾರ, ಬೆದರಿಕೆ, ದರೋಡೆಗಳು ನಡೆಯುತ್ತಿರುತ್ತವೆ ಅದರಂತೆ ನಿನ್ನೆ ಧಾರವಾಡದ ಎಲ್ ಐಸಿ ಕಛೇರಿ ಬಳಿ ಯುವಕರ ಮೇಲೆ ಚಾಕು ಇರಿದಿರುವ ಘಟನೆ ಧಾರವಾಡ ಉಪನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹೆಣ್ಣಿನಿಂದಲೇ ಜನನ ಹೆಣ್ಣಿನಿಂದಲೇ ಮರಣ ಎನ್ನುವ ಗಾದೆ ಯಾವ ಕಾಲಕ್ಕೂ ಸುಳ್ಳಾಗುವುದಿಲ್ಲ ಅನಿಸುತ್ತದೆ ಯಾಕೆಂದರೆ ನಿನ್ನೆ ನಗರದ ಎಲ್ ಐಸಿ  ಕಛೇರಿ ಬಳಿ ನಡೆದುರುವ ಚಾಕು ಇರಿತ ಒಂದು ಹೆಣ್ಣಿನ … Continue reading Police: ಯುವತಿಯ ವಿಚಾರವಾಗಿ ಮೂವರಿಗೆ ಚಾಕು ಇರಿತ