Police: ಪೊಲೀಸ್ ಸ್ಟೋರ್ ಗೆ ಬೆಂಕಿ..!

ಹುಬ್ಬಳ್ಳಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಪೊಲೀಸ್ ಸ್ಟೋರ್ ಅಂಗಡಿಗೆ ಬೆಂಕಿ ಹತ್ತಿಕೊಂಡ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾದ ಘಟನೆ ಹುಬ್ಬಳ್ಳಿಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಹುಬ್ಬಳ್ಳಿಯ ಜನತಾ ಬಜಾರನಲ್ಲಿರುವ ಶಿವಪ್ಪ ನಾಯಕ ಎಂಬುವವರಿಗೆ ಸೇರಿದ ಪೊಲೀಸ್ ಸ್ಟೋರ್ ಅಂಗಡಿ ಯಾಗಿದ್ದು ಅಂಗಡಿಯಲ್ಲಿ ಜನರು ಇಲ್ಲದಿರುವ ಸಮಯದಲ್ಲಿ ವಿದ್ಯತ್  ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿದೆ. ಇನ್ನು ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶ್ವಿಯಾಗಿದ್ದು, ಪ್ರಕರಣದ ಕುರಿತು ಉಪನಗರ ಪೊಲೀಸ್ … Continue reading Police: ಪೊಲೀಸ್ ಸ್ಟೋರ್ ಗೆ ಬೆಂಕಿ..!