Police- ಬೆಂಡಿಗೇರಿ ಠಾಣೆ ಪಿಎಸ್ಐ ಹೃದಯಾಘಾತದಿಂದ ಸಾವು…

ಹುಬ್ಬಳ್ಳಿ: ಅವಳಿನಗರದ ಹಲವು ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ಪಿಎಸ್ಐಯೋರ್ವರು ಹೃದಯಾಘಾತದಿಂದ ಸಾವಿಗೀಡಾಗಿರುವ ಘಟನೆ ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದೆ. 1993 ರ ಬ್ಯಾಚಿನ‌ 58 ವರ್ಷದ ಹಾಜಪ್ಪ ಕಬಾಡೆ ಎಂಬ ಪಿಎಸ್ಐ ಅವರೇ ನಿಧನರಾಗಿದ್ದಾರೆ. ಕೆಲವು ತಿಂಗಳುಗಳ ಹಿಂದಷ್ಟೇ ಧಾರವಾಡದ ವಿದ್ಯಾಗಿರಿ ಠಾಣೆಯಿಂದ ಪದನ್ನೋತಿ ಹೊಂದಿ ಬೆಂಡಿಗೇರಿ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಹೃದಯ ಸಮಸ್ಯೆಯಿಂದ ಬಳಲುತಿದ್ದ ಹಾಜಪ್ಪ ಪಿ ಎಸ್ ಐ ಅವರನ್ನು ಧಾರವಾಡ ಆಸ್ಪತ್ರೆಗೆ ಧಾಖಲಿಸಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೆ  ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ಕಬಾಡೆ ಅವರ … Continue reading Police- ಬೆಂಡಿಗೇರಿ ಠಾಣೆ ಪಿಎಸ್ಐ ಹೃದಯಾಘಾತದಿಂದ ಸಾವು…