Viral video: ಶಿಸ್ತಿನ ಇಲಾಖೆಯಲ್ಲಿ ಅಶಿಸ್ತು ತೋರಿದ ಪೋಲಿಸ್ ಸಿಬ್ಬಂದಿ .!ಕ್ರಮ ಕೈಗೊಳ್ಳುವವರೇ ಹಿರಿಯ ಅಧಿಕಾರಿಗಳು?

ಹುಬ್ಬಳ್ಳಿ:ಪೋಲಿಸ್ ಇಲಾಖೆ ಅಂದ್ರೆ ಶಿಸ್ತಿನ ಇಲಾಖೆ, ಯಾರಾದ್ರೂ ತಪ್ಪು ಮಾಡಿದ್ರೆ ಅವರಿನ್ನು ತಿದ್ದಿ ಬುದ್ದಿ ಹೇಳಬೇಕಾದ ಇಲಾಖೆ. ಆದರೆ ಅದೇ ಇಲಾಖೆ ಸಿಬ್ಬಂದಿ ಜನರಿಗೆ ಶಿಸ್ತನ್ನು ಹೇಳೋದು ಬಿಟ್ಟು ಪೊಲೀಸ್ ಜೀಪ್ ಮುಂದೆಯೇ ಅಶಿಸ್ತನ್ನ ತೋರಿದ ವಿಡಿಯೋ ಇದೀಗ ವೈರಲ್ ಆಗಿದೆ. ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಪೋಲಿಸಪ್ಪನ ಹೆಸರು ಬಸು ಮಣ್ಣುರೂ ಪೋಲಿಸ್ ಜಿಪ್ ಮುಂದೆ ಅಸಹ್ಯವಾಗಿರುವ ಡೈಲಾಗ್ ಗೇ ರೀಲ್ಸ್ ಮಾಡಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕಿದ್ದಾರೆ. ಸಧ್ಯ ಈ … Continue reading Viral video: ಶಿಸ್ತಿನ ಇಲಾಖೆಯಲ್ಲಿ ಅಶಿಸ್ತು ತೋರಿದ ಪೋಲಿಸ್ ಸಿಬ್ಬಂದಿ .!ಕ್ರಮ ಕೈಗೊಳ್ಳುವವರೇ ಹಿರಿಯ ಅಧಿಕಾರಿಗಳು?