Money: ಪೊಲೀಸರ ಎದುರಲ್ಲಿಯೇ ಅಮಾಯಕ ಮಹಿಳೆಯ ಮೇಲೆ ಹಲ್ಲೆ..!

ಹುಬ್ಬಳ್ಳಿ: ಹಣ ಕಂಡಾಗ ಹೆಣ ಕೂಡ ಬಾಯಿ ಬಿಡುತ್ತೆ ಅನ್ನೊ ಮಾತಿದೆ. ಮನುಷ್ಯನಿಗೆ ದುಡ್ಡಿನ ಮೇಲೆ ಆಸೆ ಸಹಜ,  ಆದರೆ ಅದು ಅತಿಯದಾಗಲೆ ಚಕ್ರ ಬಡ್ಡಿ, ಮೀಟರ್ ಬಡ್ಡಿ ಅದು,ಇದು ಅನ್ನೊ ಕಾನೂನು ಭಾಹಿರ ದಂಧೆ ನಡೆಯೋದು. ಆದರೆ ಮೀಟರ್ ಬಡ್ಡಿ ದಂಧೆ ವಿರುದ್ಧ ಪೊಲೀಸ್ ಠಾಣೆಗೆ ದೂರು ಕೊಡಲು ಮಹಿಳೆ ಬಂದಿರುವಾಗ ಅಮಾಯಕ ಮಹಿಳೆಗೆ ಬಡ್ಡಿ ಕೊಟ್ಟಿರುವ ಅಶ್ವಿನಿ ಎನ್ನುವವರು ಪೊಲೀಸರ ಮುಂದೆಯೇ ಹಲ್ಲೆ ಮಾಡಿದ್ದಾರೆ. ಆವಾಗ ಅಲ್ಲಿರುವ  ಮಹಿಳಾ ಪೊಲೀಸ್ ಸಿಬ್ಬಂದಿ ಪರಿಸ್ಥಿತಿ ತಿಳಿಗೊಳಿಸಿದರು. … Continue reading Money: ಪೊಲೀಸರ ಎದುರಲ್ಲಿಯೇ ಅಮಾಯಕ ಮಹಿಳೆಯ ಮೇಲೆ ಹಲ್ಲೆ..!