Police : ಹಂತಕನ ಸಾಕುಪ್ರಾಣಿಗಳನ್ನು ಸಲಹಿದ ಪೊಲೀಸರು…! ಪೊಲೀಸರ ಕಾರ್ಯಕ್ಕೆ ಭಾರೀ ಮೆಚ್ಚುಗೆ….!

Chikkodi News: ಹಿರೆಕೋಡಿಯ ಕಾಮಕುಮಾರ ನಂದಿ ಜೈನಮುನಿಯ ಹತ್ಯೆಗೈದ ಹಂತಕ ನಾರಾಯಣ ಮಾಳಿ ಜೈಲು ಸೇರಿದ್ದಾನೆ. ಅರೆಸ್ಟ್ ಆಗುತ್ತಿದ್ದಂತೆ ಆತನ ಕುಟುಂಬಸ್ಥರನ್ನ ಸ್ಥಳಾಂತರ ಮಾಡಲಾಗಿದೆ. ಹೀಗಾಗಿ ಆತನ ಮನೆ ಖಾಲಿಯಾಗಿದ್ದು, ಅವರ ಕುಟುಂಬ ಸಾಕಿ ಸಲಹಿದ್ದ ಜಾನುವಾರುಗಳು ಅನಾಥವಾಗಿದ್ದುವು. ಕೊಲೆ ಆರೋಪದಲ್ಲಿ ಮಾಳಿ ಜೈಲು ಸೇರಿದ್ರೆ ಆತನ ಕುಟುಂಬಸ್ಥರು 2 ಆಕಳು ಹಾಗೂ 2 ಎಮ್ಮೆ ಮತ್ತು 40ಕ್ಕೂ ಹೆಚ್ಚು ಮೇಕೆಗಳನ್ನು ಶೆಡ್ ನಲ್ಲಿಯೇ ಬಿಟ್ಟು ಹೊರಟು ಹೋಗಿದ್ದಾರೆ. ಮನೆಗೆ ಭದ್ರತೆಗೆ ಅಂತ ಜುಲೈ 7 ರಂದು … Continue reading Police : ಹಂತಕನ ಸಾಕುಪ್ರಾಣಿಗಳನ್ನು ಸಲಹಿದ ಪೊಲೀಸರು…! ಪೊಲೀಸರ ಕಾರ್ಯಕ್ಕೆ ಭಾರೀ ಮೆಚ್ಚುಗೆ….!