ರಾಜ್ಯದಲ್ಲಿ ಪ್ರಚಾರ ಚುರುಕುಗೊಳಿಸಿದ ಪಕ್ಷಗಳು

political news ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತಿದಂತೆ ರಾಜ್ಯದಲ್ಲಿ ಪಕ್ಷಗಳ ಪ್ರಚಾರ ದಿನದಿಂದ ದಿನಕ್ಕೆ ತನ್ನ ರೂಪವನ್ನು ಬದಲು ಮಾಡಿಕೊಳ್ಳುತ್ತಿದೆ.ಹಗಲು ರಾತ್ರಿ ಎನ್ನದೆ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಬೇಕು ಎನ್ನುವ ದೃಷ್ಟಿಯಿಂದ ಪಕ್ಷದ ನಾಯಕರು ಕಾರ್ಯಕರ್ತರು ಬಿರುಸಿನ ಪ್ರಚಾರದಲ್ಲಿ ತೊಡಗಿಕೊಳ್ಳುತಿದ್ದಾರೆ. ಇಡಿ ರಾಜ್ಯದಲ್ಲಿ ಅತಿ ಹೆಚ್ಚು ಕ್ಷೇತ್ರಗಳನ್ನು ಹೊಂದಿರುವ ಬೆಂಗಳೂರು ನಗರ 24 ಕ್ಷೇತ್ರ ಮತ್ತು 17 ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆ ಮೇಲೆ  ಪಕ್ಷದ ನಾಯಕರು ಕಣ್ಣು ಹಾಯಿಸಿದ್ದಾರೆ. ಇವೆರಡರಲ್ಲಿ ಅಧಿಕ ಕ್ಷೇತ್ರಗಳನ್ನು  ಗೆದ್ದರೆ ನಮಗೆ ಬಹುಮತ … Continue reading ರಾಜ್ಯದಲ್ಲಿ ಪ್ರಚಾರ ಚುರುಕುಗೊಳಿಸಿದ ಪಕ್ಷಗಳು