ಮತದಾರರಿಗಾಗಿ ತಂದಿದ್ದ ಸೀರೆಗಳನ್ನು ವಶಪಡಿಸಿಕೊಂಡ ಪೊಲೀಸರು

political news : ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಹಲವಾರು ತಂತ್ರಗಳನ್ನು ಹೂಡುತಿದ್ದಾರೆ. ಹಣ ಹೆಂಡ ಸೀರೆ ಬ್ಯಾಗು ಹೀಗೆ ನಾನಾ ರೀತಿಯ ಉಡುಗೊರೆ ನೀಡುವ ಮೂಲಕ ಮತದಾರರನ್ನು ಸೆಳೆಯಲು ಪ್ರಯತ್ನ ಪಡುತಿದ್ದಾರೆ. ಅದೇ ರೀತಿ ಮತದಾರರಿಗೆ ನೀಡಲು ತಂದಿರುವ ಉಡುಗೊರೆಗಳು ಈಗ ಪೊಲೀಸರ ಪಾಲಾಗಿವೆ. ಇಷ್ಟೆ ಅಲ್ಲದೆ ನಕಲಿ ಗುರುತಿನ ಚೀಟಿಗಳನ್ನು ತಯಾರಿಸುತ್ತಿರುವುದನ್ನು ಕಂಡು ಹಿಡಿದ ಆರಕ್ಷಕ ಸಿಬ್ಬಂದಿಗಳು ಎಲ್ಲವನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಪತ್ತೆ ಹಚ್ಚಿದ ವಸ್ತುಗಳು ಬ್ಯಾಟರಾಯನಪುರ ಕ್ಷೇತ್ರದ ಬಿಜೆಪಿ … Continue reading ಮತದಾರರಿಗಾಗಿ ತಂದಿದ್ದ ಸೀರೆಗಳನ್ನು ವಶಪಡಿಸಿಕೊಂಡ ಪೊಲೀಸರು