ಬೊಮ್ಮಾಯಿಗೆ ಈ ಬಾರಿ ಚುನಾವಣೆ ಶಿಗ್ಗಾವಿಯಲ್ಲಿ ಕಠಿಣವಾಗಲಿದೆ.

  ಕರ್ನಾಟಕ ವಿಧಾನಸಭಾ ಚುನಾವಣೆ ಮೆ 10 ರಂದು ನಡೆಯಲಿದ್ದು ಎಲ್ಲಾ ಪಕ್ಷಳು ಪ್ರಚಾರದಲ್ಲಿ ತೊಡಗಿವೆ. ಜೆಡಿಎಸ್ ಮತ್ಉ ಕಾಂಗ್ರೆಸ್ ಪಕ್ಷದಿಂದ ಈಗಾಗಲೆ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ ಮಾಡಿದ್ದಾರೆ. ಆದರೆ  ಬಿಜೆಪಿ ಬಿಜೆಪಿಯಿಂದ ಈವರೆಗೂ ಅಭ್ಯರ್ಥಿ ಟಿಕೆಟ್ ನೀಡಿಲ್ಲ. ಹಾಗಾಗಿ ಕೆಲವು ಹಿರಿಯ ನಾಯಕರು ಹಾಗೂ ಹಾಲಿ ಶಾಸಕರು ಟಿಕೆಟ್ ನೀಡುವ ಮೊದಲು ಕ್ಷೇತ್ರ ಬದಲಾವಣೆಗೆ ಮುಂದಾಗಿದ್ದಾರೆ. ಇದರ ಸಾಲಿನಲ್ಲಿ ಮುಖ್ಯಮಂತ್ರಿಗಳು ಸಹ ಇದ್ದಾರೆ ಇನ್ನುವುದೇ ಹಾಸ್ಯಸ್ಪದ. ತಮ್ಮ ತವರು ಜಿಲ್ಲೆಯಾದ ಹಾವೆರಿ ಜಿಲ್ಲೆಯ ಶಿಗ್ಗಾವಿಯಿಂದ ಕಳೆದ … Continue reading ಬೊಮ್ಮಾಯಿಗೆ ಈ ಬಾರಿ ಚುನಾವಣೆ ಶಿಗ್ಗಾವಿಯಲ್ಲಿ ಕಠಿಣವಾಗಲಿದೆ.