ಅಭ್ಯರ್ಥಿಗಳ 2 ನೆ ಪಟ್ಟಿ ಬಿಡುಗಡೆ ಸವಾಲು ಎದುರಿಸುತ್ತಿರುವ ಕಾಂಗ್ರೆಸ್ ನಾಯಕರು

political news: 124 ಕ್ಷೇತ್ರಗಳ ಅಭ್ಯರ್ಥಿಗಳ ಮೊದಲ ಲಿಸ್ಟ್ ಅನೌನ್ಸ್ ಮಾಡಿರೋ ಕಾಂಗ್ರೆಸ್‌ಗೆ ಇದೀಗ, 2ನೇ ಪಟ್ಟಿ ಸವಾಲಿನ ಸಂಗತಿಯಾಗಿದೆ. ಎರಡನೇ ಲಿಸ್ಟ್‌ಗಾಗಿ ನಡೆದ ಮೀಟಿಂಗ್‌ನಲ್ಲಿ ಸುದೀರ್ಘ ಚರ್ಚೆಯಾದ್ರೂ ಒಮ್ಮತದ ನಿರ್ಧಾರ ಇನ್ನೂ ಮೂಡಿಲ್ಲ. ಉಳಿದ 100 ಕ್ಷೇತ್ರಗಳಲ್ಲಿ ಸುಮಾರು 60 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಯಾವುದೇ ಗೊಂದಲ ಇಲ್ಲ. ಉಳಿದ 40 ಕ್ಷೇತ್ರಗಳಲ್ಲಿ ಬಣಬಡಿದಾಟ ಎದುರಿಸಬೇಕಾದ ಪರಿಸ್ಥಿತಿ ಇದೆ. ಹಾಸನ, ಮೈಸೂರು, ಕಲಬುರಗಿ, ಬೆಳಗಾವಿಯ ಅನೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿಕೆ ಗೊಂದಲ ಗೂಡಾಗಿದೆ. ಹಾಸನದಲ್ಲಿ ಹೊಳೆನರಸೀಪುರ, … Continue reading ಅಭ್ಯರ್ಥಿಗಳ 2 ನೆ ಪಟ್ಟಿ ಬಿಡುಗಡೆ ಸವಾಲು ಎದುರಿಸುತ್ತಿರುವ ಕಾಂಗ್ರೆಸ್ ನಾಯಕರು