ಇಂದು ಉಭಯ ಜಂಟಿ ಅಧಿವೇಶನ , ರಾಜ್ಯಪಾಲರಿಂದ ಭಾಷಣ

ರಾಜಕೀಯ: ವಿದಾನಸೌಧ ದಲ್ಲಿ ಜಂಟಿ ಅಧಿವೇಶನ ನಡೆಯಲಿದ್ದುಇ ಜಂಟಿ ಅಧಿವೇಶನದಲ್ಲಿ ರಾಜ್ರಪಾಲರಾದ ತಾವಚಂದ್ರ ಗೊಹ್ಲೋಟ್  ಉಭಯ ಸಧನವನ್ನು ಉದ್ದೇಶಿಸಿ  ಭಾಷಣ ಮಾಡಲಿದ್ದಾರೆ   ಈ ನ್ನು ಈ ಅಧಿವೇಶನದಲ್ಲಿ ರಾಜ್ಯಪಾಲರ ಬಾಷಣ  ಕತೂಹಲ ಕೆರಳಿಸಿದೆ. ಇನ್ನೇ ನು ಕೆಲವೇ ಕ್ಷಣಗಳಲ್ಲಿ ಅಧಿವೇಶನ ಶುರuವಾಗಲಿದ್ದು ಈಗಾಗಲೆ ವಿಧಾನಸೌಧರಾಜ್ಯಪಾಲರ ಆಗಮನವಾಗಿದ್ದು ರಾಜ್ಯಪಾಲನ್ನು ನಿಎಂ ಸಿದ್ದರಾಮಯ್ಯ ಮತ್ತು ಸ್ಪೀಕರ್ ಸ್ವಾಗತಿಸಿದರು. ಇನ್ನೊಂದು ವಿಚಾರವೆಂದರೆ ಅಧಿವೇಶನದಲ್ಲಿ ವಿಪಕ್ಷ ನಾಯಕ ಕೊರತೆ ಎದ್ದು ಕಾಣುತ್ತಿದೆ. ಇನ್ನು ಸಹ ಬಿಜಪಿಯಲ್ಲಿ ವಿಪಕ್ಷ ನಾಯಕರ ಆಯ್ಕೆ ಆಗಿಲ್ಲ. ವಿರೋಧ … Continue reading ಇಂದು ಉಭಯ ಜಂಟಿ ಅಧಿವೇಶನ , ರಾಜ್ಯಪಾಲರಿಂದ ಭಾಷಣ