ನನ್ನ ರಾಜಕೀಯ ಪ್ರಭಾವ ಕುಗ್ಗಿಸಲು ವಿರೋಧಿಗಳ ಕುತಂತ್ರ : ಮಗನ ಫೂಟೋ ಹಿಡಿದು ರೇಣುಕಾಚಾರ್ಯ ಕಣ್ಣೀರು

crime ಶಾಸಕ ಎಂ.ಪಿ.ರೇಣಯಕಾಚಾರ್ಯ ಸಹೋದರನ ಮಗನ ಮೃತ ದೇಹವು  ಕಡದಕಟ್ಟೆ ಮಧ್ಯದಲ್ಲಿ ಬರುವ ತುಂಗಾ ಮುಖ್ಯ ಕಾಲುವೆಯಲ್ಲಿ ಬಿದ್ದಿದ್ದ ಕಾರಿನಲ್ಲಿ ಪತ್ತೆಯಾಗಿದೆ. ಪುತ್ರ ಚಂದ್ರಶೇಖರ್ ಸಾವಿನ ಹಿಂದೆ ಅನುಮಾನಗಳು ಮೂಡಿದ್ದು ಮಗನನ್ನು ಕಳೆದುಕೊಂಡ ದುಖಃದಲ್ಲಿ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ನನ್ನ ಮಗ ಹಿಂದುತ್ವಕ್ಕಾಗಿ ಹೋರಾಡುತ್ತಿದ್ದ, ವೀರಶೈವ ಪದ್ಧತಿ ಬದಲಾಗಿ ಹಿಂದೂ ಪದ್ದತಿಯಂತೆ ಶವ ಸಂಸ್ಕಾರ ಮಾಡಲಾಗುತ್ತಿದೆ. ನಾನು ಜಾತ್ಯತೀತ ವ್ಯಕ್ತಿ, ಒಂದು ಸಮುದಾಯಕ್ಕೆ ನನ್ನನ್ನು ಸೀಮಿತ ಮಾಡಬೇಡಿ. ಹಿಂದುತ್ವ ನನ್ನ ಉಸಿರು. ಶಿವಮೊಗ್ಗದ ಸಾವರ್ಕರ್ ಫ್ಲೆಕ್ಸ್ ಗಲಾಟೆ … Continue reading ನನ್ನ ರಾಜಕೀಯ ಪ್ರಭಾವ ಕುಗ್ಗಿಸಲು ವಿರೋಧಿಗಳ ಕುತಂತ್ರ : ಮಗನ ಫೂಟೋ ಹಿಡಿದು ರೇಣುಕಾಚಾರ್ಯ ಕಣ್ಣೀರು