ಎಎಪಿ ಅಭ್ಯರ್ಥಿ ಆಗಿರೋ ಆನೇಕಲ್ ದೊಡ್ಡಯ್ಯಗೆ ಜನರೇ ನೀಡಿದ್ರು ಭರ್ಜರಿ ಗಿಫ್ಟ್…!

Political News: Feb:24: ಎಲೆಕ್ಷನ್ ಬಂತೂ ಅಂದ್ರೆ ಮತದಾರರಿಗೆ ಹಣ, ಕುಕ್ಕರ್ ಸೇರಿದಂತೆ ಹಲವು ಆಮಿಷಗಳನ್ನ ಅಭ್ಯರ್ಥಿಗಳು ಕೊಡೋದು ಕಾಮನ್. ಆದ್ರೆ, ಗದಗ ಜಿಲ್ಲೆಯ ರೋಣ ಕ್ಷೇತ್ರದಲ್ಲಿ ಕೊಂಚ ವಿಭಿನ್ನ ಎನ್ನುವಂತೆ ಇಲ್ಲಿನ ಎಎಪಿ ಅಭ್ಯರ್ಥಿ ಆಗಿರೋ ಆನೇಕಲ್ ದೊಡ್ಡಯ್ಯಗೆ ಜನರೇ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ.. ಚುನಾವಣೆ ಅಂದ್ರೆ ಜಾತ್ರೆ.. ಎಲೆಕ್ಷನ್ ಬಂತು ಅಂದ್ರೆ, ದುಡ್ಡು ಕೊಡೋನು, ಕುಕ್ಕರ್ ಹಂಚೋದು, ಬೇರೆ ಏನೇನೋ ಆಮಿಷ ಇದ್ದೇ ಇರುತ್ತೆ. ದುಡ್ಡು, ಆಮಿಷ ಕೊಡದೇ ಚುನಾವಣೆ ಮಾಡೋದು ಈಗಿನ ಜಮಾನದಲ್ಲಿ … Continue reading ಎಎಪಿ ಅಭ್ಯರ್ಥಿ ಆಗಿರೋ ಆನೇಕಲ್ ದೊಡ್ಡಯ್ಯಗೆ ಜನರೇ ನೀಡಿದ್ರು ಭರ್ಜರಿ ಗಿಫ್ಟ್…!