Political News: ಕಾರ್ಯಕರ್ತರ ಮುಂದೆ ಭಾವುಕರಾದ ಡಿ.ಕೆ.ಸುರೇಶ್

Political News: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಂಸದ ಡಿಕೆ ಸುರೇಶ್ ಡಾ.ಮಂಜುನಾಥ್ ವಿರುದ್ಧ ಸೋತಿರೋದು ಈಗ ಹಳೆ ವಿಷಯ.. ಆದರೆ ಈಗ ಡಿಕೆ ಸುರೇಶ್ ಈ ಸೋಲಿನ ಬಗ್ಗೆ ಆತ್ಮವಲೋಕನ ಮಾಡಿಕೊಳ್ಳುತ್ತಿದ್ದಾರೆ.. ನನಗೆ ರಾಜಕೀಯ ಆಸಕ್ತಿ ಇರಲಿಲ್ಲ, ರಾಜಕಾರಣಕ್ಕೆ ಬರಬೇಕು ಅಂತ ನಾನು ಬಂದವನಲ್ಲ. ರಾಜ್ಯದ ನಾಯಕರ ಒತ್ತಾಯದ ಮೇರೇಗೆ ರಾಜಕಾರಣಕ್ಕೆ ಬಂದು ಗೆದ್ದೆ, ಆದರೆ ಈಗ ಸೋತಿದ್ದೇನೆ. ಈ ಸೋಲನ್ನ ಸಂತೋಷದಿಂದ ಒಪ್ಪಿದ್ದೇನೆ, ಜನರ ತೀರ್ಪನ್ನ ಗೌರವಿಸುತ್ತೇನೆ ಎಂದು ಹೇಳಿದ್ದಾರೆ. ಕನಕಪುರದಲ್ಲಿ ಸೋಮವಾರ … Continue reading Political News: ಕಾರ್ಯಕರ್ತರ ಮುಂದೆ ಭಾವುಕರಾದ ಡಿ.ಕೆ.ಸುರೇಶ್