ಕರ್ನಾಟಕ ಬಂದ್- ಕಾಂಗ್ರೆಸ್ ಕರೆಗೆ, ಸಿಎಂ ತಿರುಗೇಟು

politiical news ಮಾರ್ಚ 9 ನೇ ತಾರೀಕಿನಂದು ರಾಜ್ಯಾದ್ಯಂತ ಬಂದ್ ಗೆ ಕರೆ ಕೊಟ್ಟಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ದ ಸಿಎಂ ಬಸವರಾಜ ಬೊಮ್ಮಾಯಿ  ತಿರುಗೇಟು ನೀಡಿದ್ದಾರೆ. ಆಡಳತ ಪಕ್ಷದ ವಿರುದ್ದ ಆರೋಪ ಮಾಡಲು ಯಾವ ನೈತಿಕತೆ ಇದೆ ಇವರಿಗೆ. ಮೊದಲು ತಮ್ಮ ಅಧಿಕಾರವದಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಮಾತನಾಡಲಿ. ಜನರಿಗೆ ಎಲ್ಲವು ಗೊತ್ತಿದೆ. ಯಾರು ಭ್ರಷ್ಟರು ಅಂತ ಇವರ ಬಂದ್ ಗೆ ಯಾರು ಕೂಡಾ ಸ್ಪಂದಿಸುವುದಿಲ್ಲ ಎಂದು ತಿರುಗೇಟು ನೀಡಿದರು. ಬಂದ್ ಮಾಡುವ ಮೂಲಕ ತಮ್ಮ … Continue reading ಕರ್ನಾಟಕ ಬಂದ್- ಕಾಂಗ್ರೆಸ್ ಕರೆಗೆ, ಸಿಎಂ ತಿರುಗೇಟು