U.T khadhar: ಕಂದಕೂರ್ ವಿರುದ್ದ ಗರಂ ಆದ ಸಭಾಧ್ಯಕ್ಷರು

ರಾಜಕೀಯ ಸುದ್ದಿ: ಕೆಳೆದ ಒಂದು ವಾರದಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಿದ್ದು ಶುಕ್ರವಾರ ಬಜೆಟ್ ಘೋಷಣೆ ಕಾರ್ಯ ಕೂಡಾ ಜರುಗಿರು ಬಜೆಟ್ ಮಂಡನೆ ಸಮಯದಲ್ಲಿ ಅಪರಿಚಿತರೊಬ್ಬರು  ವಿಧಾನಮಂಡಲ ಅಧಿವೇಶನದೊಳಗೆ ಪ್ರವೇಶಿಸಿ ಭದ್ರತಾ ಲೋಪವನ್ನು ಎತ್ತಿ ತೋರಿಸಿದರು ಹಾಗೂ ಈಗ ಬಾರಿ ಚರ್ಚೆಯಲ್ಲಿರವ ಪೆನ್ ಡ್ರೈವ್ ವಿಚಾರಕ್ಕೆ ಇಂದು ತೆರೆ ಎಳೆಯಲಿದ್ದಾರೆ ಜೆಡಿಯಸ್ ಶಾಸಕರಾಗಿರುವ ಶಾಸಕ ಶರಣುಗೌಡ ಕಂದಕೂರ್ (Sharana gowda Kandhahur) ಪೋಸ್ಟರ್ ಪ್ರದರ್ಶನ ಮಾಡಿದ್ದಕ್ಕೆ ಸ್ಪೀಕರ್ ಯುಟಿ ಖಾದರ್ (UT Kadhar) ಕೋಪಗೊಂಡರು. ಈ ತರಹ ಎಲ್ಲಾ … Continue reading U.T khadhar: ಕಂದಕೂರ್ ವಿರುದ್ದ ಗರಂ ಆದ ಸಭಾಧ್ಯಕ್ಷರು