ಶೀಘ್ರವೇ ಕಾಂಗ್ರೆಸ್ ಸೇರಲಿರೋ ಶಾಸಕ ಶ್ರೀನಿವಾಸ್..!

Political News: Feb:24: ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್​ ಗೆ ಶಾಕ್ ಮೇಲೆ ಶಾಕ್ ಎದುರಾಗ್ತಿದೆ. ಇತ್ತ ಶಾಸಕ ಶ್ರೀನಿವಾಸ್ ಕಾಂಗ್ರೆಸ್ ಸೇರೋದು ಪಕ್ಕಾ ಆಗಿದ್ದು, ಜೆಡಿಎಸ್ ಸ್ಥಳೀಯ ಮುಖಂಡರೆಲ್ಲಾ ಗುಬ್ಬಿ ವಾಸು ಪರ ನಿಂತಿದ್ದಾರೆ. ಕ್ಷೇತ್ರದ ಹಲವು ಗ್ರಾಮ ಪಂಚಾಯ್ತಿಗಳಲ್ಲಿ ಜೆಡಿಎಸ್​​ ಗೆ ಗುಡ್ ಬೈ ಹೇಳಿ, ಗುಬ್ಬಿ ವಾಸು ಟೀಮ್​ಗೆ ಸಪೋರ್ಟ್ ಮಾಡ್ತಿದ್ದಾರೆ. ಸೋಲಿಲ್ಲದ ಸರದಾರ. ಗುಬ್ಬಿ ಶಾಸಕ ಶ್ರೀನಿವಾಸ್ ಹವಾ ಕ್ಷೇತ್ರದಲ್ಲಿ ದಿನೇ ದಿನೇ ಜೋರಾಗ್ತಿದೆ. ಜೆಡಿಎಸ್​​ ಗೆ ರಾಜೀನಾಮೆ ಕೊಡ್ತೇನೆ. ಕಾಂಗ್ರೆಸ್ … Continue reading ಶೀಘ್ರವೇ ಕಾಂಗ್ರೆಸ್ ಸೇರಲಿರೋ ಶಾಸಕ ಶ್ರೀನಿವಾಸ್..!