ದೊಡ್ಡಬಳ್ಳಾಪುರದಲ್ಲಿ ಬಿಜೆಪಿ- ಕಾಂಗ್ರೆಸ್ ಮುಖಂಡರ ಮದ್ಯೆ ವಾಕ್ ಸಮರ : ಶಾಸಕರಿಗೆ ಪಂಥಾಹ್ವಾನ ಕೊಟ್ಟ ಧೀರಜ್  ಮುನಿರಾಜು

Political News: ದೊಡ್ಡಬಳ್ಳಾಪುರ : ರಾಜ್ಯದಲ್ಲಿ ರಾಜಕೀಯ ರಣರಂಗ ದಿನೇ ದಿನೇ ಕಾವೇರುತ್ತಿದೆ. ಟಿಕೇಟ್ ಆಕಾಂಕ್ಷಿಗಳ ವಾಕ್ ಸಮರ ಜೋರಾಗಿದೆ. ಕಾಂಗ್ರೆಸ್  ಪ್ರಜಾಧ್ವನಿಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿ  ಧೀರಜ್ ಮುನಿರಾಜುಗೆ ಬಹಿರಂಗ  ಚರ್ಚೆಗೆ ಶಾಸಕ ವೆಂಕಟರಮಣಯ್ಯ ಆಹ್ವಾನ ನೀಡಿದ್ದರು. ಅಭಿವೃದ್ಧಿ ವಿಚಾರದ ಹೇಳಿಕೆಗೆ ಸಂಬಂಧಿಸಿ  ಏಕ ವಚನದಲ್ಲೇ ವಾಗ್ದಾಳಿ ನಡೆಸಿದ್ದ ಶಾಸಕ ವೆಂಕಟರಮಣಯ್ಯಗೆ ಇದೀಗ  ಬಿಜೆಪಿ ಟಿಕೆಟ್ ಆಕಾಂಕ್ಷಿ ಧೀರಜ್   ಮುನಿರಾಜು ಪ್ರಮುಖ ಹೇಳಿಕೆ  ನೀಡುವ ಮೂಲಕ  ಮಾತಿನ  ಪ್ರಹಾರವನ್ನೇ ಮಾಡಿದ್ದಾರೆ. ದೊಡ್ಡಬಳ್ಳಾಪುರ ಬಿಜೆಪಿ ಟಿಕೆಟ್ ಆಕಾಂಕ್ಷಿ  … Continue reading ದೊಡ್ಡಬಳ್ಳಾಪುರದಲ್ಲಿ ಬಿಜೆಪಿ- ಕಾಂಗ್ರೆಸ್ ಮುಖಂಡರ ಮದ್ಯೆ ವಾಕ್ ಸಮರ : ಶಾಸಕರಿಗೆ ಪಂಥಾಹ್ವಾನ ಕೊಟ್ಟ ಧೀರಜ್  ಮುನಿರಾಜು